ಎರಡು ಬೈಕ್ ಗಳ ನಡುವೆ ಢಿಕ್ಕಿ…ಓರ್ವಸಾವು…ಮತ್ತೊಬ್ಬನಿಗೆ ಗಾಯ…
- Crime
- December 23, 2022
- No Comment
- 147
ಎರಡು ಬೈಕ್ ಗಳ ನಡುವೆ ಢಿಕ್ಕಿ…ಓರ್ವಸಾವು…ಮತ್ತೊಬ್ಬನಿಗೆ ಗಾಯ…
ಟಿ.ನರಸೀಪುರ,ಡಿ23,Tv10 ಕನ್ನಡ
ಎರಡು ಬೈಕ್ ಗಳ ನಡುವೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದು ಮತ್ತೋರ್ವ ಗಾಯಗೊಂಡ ಘಟನೆ ಟಿ.ನರಸೀಪುರ ಗರ್ಗೇಶ್ವರಿ ಬಳಿ ನಡೆದಿದೆ.ಭೂವಿಜ್ಞಾನ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಇಂಜಿನಿಯರ್ ದಿಲೀಪ್ (28) ಸಾವನ್ನಪ್ಪಿದರೆ ಮತ್ತೋರ್ವ ಬೈಕ್ ಸವಾರ ಕಿರಗಸೂರಿನ ಸೋಮಶೇಖರ್ ಗಾಯಗೊಂಡು ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಎರಡು ಮುಂಜಾನೆ ವೇಳೆ ಘಟನೆ ನಡೆದಿದೆ.ಮುಂಜಾನೆಮಂಜಿನ ವಾತಾವರಣ ಅಪಘಾತಕ್ಕೆ ಕಾರಣ ಎನ್ನಲಾಗಿದೆ.ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…