ಜಿ-20 ಶೃಂಗಸಭೆ ಭಾಗವಹಿಸುವ ವಿದೇಶಿ ಗಣ್ಯರ ಭೇಟಿ ಹಿನ್ನಲೆ…ಅರಮನೆ ಪ್ರವೇಶ ನಿರ್ಭಂಧ…
ಮೈಸೂರು,ಜು30,Tv10 ಕನ್ನಡಜಿ-20 ಶೃಂಗಸಭೆಯಲ್ಲಿ ಭಾಗವಹಿಸುವ ವಿದೇಶಿ ಗಣ್ಯರು ಅರಮನೆಗೆ ಭೇಟಿ ನೀಡುವ ಹಿನ್ನಲೆಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರ ಪ್ರವೇಶಕ್ಕೆನಿರ್ಬಂಧ
Read More