ಮಹಿಷಾಸುರ ನಿಮ್ಮ ಫ್ಯಾಮಿಲಿಗೆ ಏನು ಮಾಡಿದ್ದರು…ಪ್ರತಾಪ್ ಸಿಂಹಗೆ ಎಂ ಲಕ್ಷ್ಮಣ್ ವ್ಯಂಗ್ಯ…

ಮಹಿಷಾಸುರ ನಿಮ್ಮ ಫ್ಯಾಮಿಲಿಗೆ ಏನು ಮಾಡಿದ್ದರು…ಪ್ರತಾಪ್ ಸಿಂಹಗೆ ಎಂ ಲಕ್ಷ್ಮಣ್ ವ್ಯಂಗ್ಯ…

  • Politics
  • September 13, 2023
  • No Comment
  • 274

ಮೈಸೂರು,ಸೆ13,Tv10 ಕನ್ನಡ

ಮಹಿಷ ದಸರಾ ಆಚರಣೆಗೆ ವಿರೋಧಿಸಿದ ಸಂಸದ ಪ್ರತಾಪ್ ಸಿಂಹ ವಿರುದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮೈಸೂರಿನಲ್ಲಿ ವಾಗ್ಧಾಳಿ ನಡೆಸಿದ್ದಾರೆ.
ಮಹಿಷಾಸುರ ಯಾರು ಎಂದು ಪ್ರತಾಪ್ ಸಿಂಹ ವಿವರಣೆ ಕೊಡಲಿ.
ದೇವರನ್ನು ದರ್ಶನ ಮಾಡುವ ಮೊದಲು ಮಹಿಷಾಸುರ ಪ್ರತಿಮೆ ಇಟ್ಟಿದ್ದಾರೆ ಏಕೆ..? ಪ್ರತಾಪ್ ಸಿಂಹ ಇದಕ್ಕೆ ಉತ್ತರ ಕೊಡಬೇಕು.
ಮಹಿಷಾಸುರ ನಿಮ್ಮ ಫ್ಯಾಮಿಲಿಗೆ ಏನು ಮಾಡಿದ್ದರು.
ಪ್ರತಾಪ್ ಸಿಂಹ ನಿಮ್ಮ ತಾತನಿಗೆ ಏನಾದರೂ ಮಾಡಿದ್ರಾ?. ಧಮ್ಕಿ ಹಾಕಿ ತೊಡೆ ತಟ್ಟುವ ಕೆಲಸ ಮಾಡುತ್ತಾರೆ. ರಾಜ್ಯದಲ್ಲಿ ಇವತ್ತು ಜಾತ್ಯಾತೀತ ನಿಲುವು ಹೊಂದಿರುವ ಸರ್ಕಾರ ಇದೆ. ಕಮ್ಯೂನಲ್ ಸರ್ಕಾರ ಅಲ್ಲ. ನಿಮ್ಮ ಸರ್ಕಾರ ಇದ್ದಾಗಲೇ ಹೆದರಿಕೊಳ್ಳಲಿಲ್ಲ ನಮ್ಮ ಸರ್ಕಾರ ಇದ್ದಾಗ ಹೆದರಿಕೊಳ್ತೀವಾ? ಎಂದು ಎಚ್ಚರಿಕೆ ನೀಡಿದ್ದಾರೆ…

Spread the love

Related post

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…
ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…

Leave a Reply

Your email address will not be published. Required fields are marked *