Mysore

ಮದುವೆ ದಿಬ್ಬಣದ ಬಸ್ ನಲ್ಲಿ ಬೆಂಕಿ…ಸುಟ್ಟು ಕರುಕಲಾದ ಬಸ್…ತಪ್ಪಿದ ಭಾರಿ ಅನಾಹುತ….

ಮದುವೆ ದಿಬ್ಬಣದ ಬಸ್ ನಲ್ಲಿ ಬೆಂಕಿ…ಸುಟ್ಟು ಕರುಕಲಾದ ಬಸ್…ತಪ್ಪಿದ ಭಾರಿ ಅನಾಹುತ… ಮಂಡ್ಯ,ಏ22,Tv10 ಕನ್ನಡಮದುವೆ ದಿಬ್ಬಣದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಣಂಗೂರು ಬಳಿ ನಡೆದಿದೆ.ಚಲಿಸುತ್ತಿದ್ದ ಬಸ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಧಗ ಧಗನೆ
Read More

ಹೈಕಮಾಂಡ್ ಗೆ ಎಟಿಎಂ ಆಗಲು ಕಾಂಗ್ರೆಸ್ ರಾಜ್ಯದಲ್ಲಿ ಹುನ್ನಾರ ನಡೆಸುತ್ತಿದೆ…ಬಿ.ವೈ.ವಿಜಯೇಂದ್ರ…

ಮೈಸೂರು,ಏ22,Tv10 ಕನ್ನಡರಾಜ್ಯದಲ್ಲಿ ಕಾಂಗ್ರೆಸ್ ಗೆದ್ದು ಹೈಕಮಾಂಡ್ ಗೆ ಎಟಿಎಂ ಆಗಲು ಹುನ್ನಾರ ನಡೆಸುತ್ತಿದೆ ಎಂದು ಶಿಕಾರಿಪುರ ಬಿಜೆಪಿ ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟೀಕಿಸಿದ್ದಾರೆ.ಕಾಂಗ್ರೆಸ್ ದೇಶದಾದ್ಯಂತ ದಿವಾಳಿ ಆಗಿದೆ. ಈ ಬಾರಿಯ ಚುನಾವಣೆಯಲ್ಲಿ ಆಡಳಿತ ಹಿಡಿದು ಹೈ ಕಮಾಂಡ್ ಗೆ
Read More

ಕಾಡುಹಂದಿ ದಾಳಿ…ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ…

ಎಚ್.ಡಿ.ಕೋಟೆ,ಏ22,Tv10 ಕನ್ನಡಕಾಡುಹಂದಿ ದಾಳಿ ನಡೆಸಿದ ಪರಿಣಾಮ ಕೂಲಿ ಕಾರ್ಮಿಕ ಗಂಭೀರವಾಗಿ ಗಾಯಗೊಂಡ ಘಟನೆ ಹೆಚ್.ಡಿ.ಕೋಟೆ ತಾಲೂಕು ಹೈರಿಗೆ ಗ್ರಾಮದಲ್ಲಿ ನಡೆದಿದೆ. ಕಬ್ಬು ಕತ್ತರಿಸಲು ಹೋಗಿದ್ದ ಕೂಲಿ ಕಾರ್ಮಿಕ ಪುಟ್ಟಮಾದ (50) ಹಂದಿ‌ ದಾಳಿಯಿಂದ ಗಾಯಗೊಂಡು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ
Read More

ಮಾಜಿ ಕಾರ್ಪೊರೇಟರ್ ಪ್ರಶಾಂತ್ ಗೌಡ ಬಿಜೆಪಿ ಸೇರ್ಪಡೆ…

ಮೈಸೂರು,ಏ21,Tv10 ಕನ್ನಡ ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಪ್ರಶಾಂತ್ ಗೌಡ ಕಾಂಗ್ರೆಸ್ ತೊರೆದು ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಸಂತೋಷ್ ಜಿ ಹಾಗೂ ಸಂಸದ ಪ್ರತಾಪ್ ಸಿಂಹರವರ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಯ ಧ್ಯೇಯಗಳನ್ನು ಬೆಂಬಲಿಸಿ ಸೇರ್ಪಡೆಯಾಗಿದ್ದಾರೆ…
Read More

ಕಾಗಿನೆಲೆ ಕನಕಗುರು ಪೀಠದ ಮೈಸೂರು ಶಾಖಾ ಮಠದ ಶ್ರೀ ಶಿವಾನಂದಪುರಿ ಸ್ವಾಮಿಗಳ ಆಶೀರ್ವಾದ ಪಡೆದ ಶ್ರೀವತ್ಸ…

ಮೈಸೂರು,ಏ21,Tv10 ಕನ್ನಡಇಂದು ಕೃಷ್ಣ ರಾಜ ವಿಧಾನ ಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಯಾದ ಟಿ.ಎಸ್. ಶ್ರೀ ವತ್ಸ ರವರು ಸಿದ್ದಾರ್ಥ ಲೇ ಔಟ್ ನಲ್ಲಿರುವ ಕಾಗಿನೆಲೆ ಕನಕ ಗುರು ಪೀಠದ ಮೈಸೂರು ಶಾಖಾ ಮಠದ ಸ್ವಾಮಿ ಗಳಾದ ಶ್ರೀ
Read More

ಹಣದ ಹೊಳೆ ಹರಿಯುತ್ತಿರುವ ಆರೋಪ…ಹುಣಸೂರಿನಲ್ಲಿ ತಪಾಸಣೆ ಚುರುಕು…

ಹುಣಸೂರು,ಏ21,Tv10 ಕನ್ನಡಹುಣಸೂರು ವಿಧಾನಸಭಾ ಕ್ಷೇತ್ರ ಹೈ ವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸುತ್ತಿದೆ.ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುತ್ತಿದೆ.ತಾನೇನೂ ಹಿಂದಿಲ್ಲ ಎಂಬಂತೆ ಬಿಜೆಪಿ ಸಹ ಗೆಲುವು ಸಾಧಿಸಬೇಕೆಂಬ ಹುಮ್ಮಸ್ಸಿನಲ್ಲಿ ತನ್ನ ಪ್ರಯತ್ನ ನಡೆಸುತ್ತಿದೆ.ಈ ಮಧ್ಯೆ ಕ್ಷೇತ್ರದಲ್ಲಿ ಹಣದ ಹೊಳೆ ಹರಿಯುತ್ತಿರುವ ಬಗ್ಗೆ
Read More

ಶ್ರೀವತ್ಸ ಗೆ ಬಿ ಫಾರ್ಮ್…ಮಾದರಿ ಕ್ಷೇತ್ರ ಮಾಡಲು ಸಹಕರಿಸುವಂತೆ ಮನವಿ…

ಮೈಸೂರು,ಏ20,Tv10 ಕನ್ನಡಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಗೆ ಬಿ.ಫಾರ್ಮ್ ನೀಡಲಾಯಿತು. ರಾಜ್ಯ ಉಪಾಧ್ಯಕ್ಷ ಹಾಗೂ ಬಿ.ಫಾರ್ಮ ವಿತರಣಾ ಸಂಚಾಲಕ ರಾದ ಎಂ ರಾಜೇಂದ್ರ ರವರು ವಿತರಿಸಿದರು.ನಂತರ ಮಾತನಾಡಿದ ಶ್ರೀವತ್ಸ ಭಾ.ಜ.ಪ.ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಬಿ ಫಾರ್ಮ್ ಕೊಟ್ಟಿದೆ. ಹೆಸರಾಂತ ಹಾಗೂ
Read More

ಲೋಕಾಯುಕ್ತ ಬಲೆಗೆ ಗ್ರಾಮಲೆಕ್ಕಿಗ…1500/- ಲಂಚ ಪಡೆಯುವಾಗ ಲಾಕ್…

ಲೋಕಾಯುಕ್ತ ಬಲೆಗೆ ಗ್ರಾಮಲೆಕ್ಕಿಗ…1500/- ಲಂಚ ಪಡೆಯುವಾಗ ಲಾಕ್… ನಂಜನಗೂಡು,ಏ20,Tv10 ಕನ್ನಡಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲು ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.1500 ರೂ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.ನಂಜನಗೂಡು ಹುಲ್ಲಹಳ್ಳಿ ವೃತ್ತದ ಗ್ರಾಮ ಲೆಕ್ಕಿಗ
Read More

ಇಂದು ನಾಮಪತ್ರಿಕೆಗೆ ಕೊನೆ ದಿನ…ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ ಉಮೇದುವಾರಿಕೆ…

ಮೈಸೂರು,ಏ20,Tv10 ಕನ್ನಡಇಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ವಿವಿಧ ಪಕ್ಷಗಳ ಅಭ್ಯರ್ಥಿಗಳು ಇಂದು ಉಮೇದುವಾರಿಕೆ ಸಲ್ಲಿಸಲಿದ್ದಾರೆ.ಮೈಸೂರಿನಲ್ಲಿ ಜೆಡಿಎಸ್ ಕಾಂಗ್ರೆಸ್ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ.ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀವತ್ಸ,ಕೆ ಆರ್ ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಾ ರಾ ಮಹೇಶ್,ಟಿ
Read More

ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹೆದರಿ ಓಡುವಾಗ ಕೆಸರಿನಲ್ಲಿ ಸಿಲುಕಿ ಆದಿವಾಸಿ ಸಾವು…ಮೀನು ಹಿಡಿಯುವಾಗ ದುರ್ಘಟನೆ…

ಹೆಚ್.ಡಿ.ಕೋಟೆ,ಏ19,Tv10,ಕನ್ನಡಕಬಿನಿ ಹಿನ್ನೀರಿನಲ್ಲಿ ಮೀನು ಹಿಡಿಯಲು ಹೋದ‌ ಆದಿವಾಸಿ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ ದುರ್ಘಟನೆ ಹೆಚ್.ಡಿ.ಕೋಟೆಯ ಬಳ್ಳೆಹಾಡಿಯಲ್ಲಿ ನಡೆದಿದೆ. ಮಾಸ್ತಿ (30) ಕೆಸರಿಗೆ ಸುಲುಕಿ ಮೃತಪಟ್ಟ ದುರ್ದೈವಿ.ನಿನ್ನೆ ಸಂಜೆ ಬಳ್ಳೆ ಹಾಡಿಯ ಐದು ಮಂದಿ ಕಬಿನಿ ಹಿನ್ನೀರಿನ ನಾಗರಹೊಳೆ ಅರಣ್ಯದಲ್ಲಿ ಮೀನು ಹಿಡಿಯಲು
Read More