ನಾಳೆ ಪ್ರತಾಪ್ ಸಿಂಹ ವಿರುದ್ದ ಎಸ್.ಡಿ.ಪಿ.ಐ.ಪ್ರತಿಭಟನೆ…
ನಾಳೆ ಪ್ರತಾಪ್ ಸಿಂಹ ವಿರುದ್ದ ಎಸ್.ಡಿ.ಪಿ.ಐ.ಪ್ರತಿಭಟನೆ… ಮೈಸೂರು,ನ17,Tv10 ಕನ್ನಡಫೆಡರೇಶನ್ ಆಫ್ ಮೈಸೂರು ಮುಸ್ಲಿಂ ಆರ್ಗನೈಸೇಶನ್ ಮತ್ತು ಎಸ್.ಡಿ.ಪಿ.ಐ ವತಿಯಿಂದ ಮೌಲಾನಾ ಅರ್ಶದ್ ಅಹಮದ್ ಹಾಗೂ ಅಬ್ದುಲ್ ಮಜೀದ್ ರವರ ನೇತೃತ್ವದಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸುಮಾರು 100-120 ಪ್ರತಿಭಟನಾಕಾರರು ಭಾಗವಹಿಸಲಿದ್ದಾರೆ. ರಂಗಾಯಣ ನಿರ್ಧೇಶಕರಾದ ಅಡ್ಡಂಡ ಕಾರ್ಯಪ್ಪ ರವರು ಟಿಪ್ಪು ನಿಜಕನಸುಗಳು ನಾಟಕ ಕೃತಿ ಬರೆದು ಟಿಪ್ಪುವಿನ ಬಗ್ಗೆ ಅವಹೇಳನ ಮಾಡುತ್ತಿದ್ದಾರೆಂದು ಆರೋಪಿಸಿ,ರಂಗಾಯಣದಲ್ಲಿ
Read More