ವಸ್ತುಪ್ರದರ್ಶನ ಪಾರ್ಕಿಂಗ್ ನಲ್ಲಿ ಹಗಲು ದರೋಡೆ…ದುಪ್ಪಟ್ಟು ಶುಲ್ಕ ವಸೂಲಿ…ಕಣ್ಮುಚ್ಚಿ ಕುಳಿತ ಅಧಿಕಾರಿಗಳು…
ವಸ್ತುಪ್ರದರ್ಶನ ಪಾರ್ಕಿಂಗ್ ನಲ್ಲಿ ಹಗಲು ದರೋಡೆ…ದುಪ್ಪಟ್ಟು ಶುಲ್ಕ ವಸೂಲಿ…ಕಣ್ಮುಚ್ಚಿ ಕುಳಿತ ಅಧಿಕಾರಿಗಳು… ಮೈಸೂರು,ನ4,Tv10 ಕನ್ನಡದಸರಾ ವಸ್ತುಪ್ರದರ್ಶನ ಪಾರ್ಕಿಂಗ್ ಶುಲ್ಕ ವಸೂಲಿಯಲ್ಲಿ ಹಗಲು ದರೋಡೆ ನಡೆಯುತ್ತಿದೆ.ವಾಹನ ಸವಾರರಿಂದ ನಿಗದಿತ ಶುಲ್ಕಕ್ಕೂ ಹೆಚ್ಚು ಪ್ರಮಾಣದಲ್ಲಿ ವಸೂಲಿ ಮಾಡಲಾಗುತ್ತಿದೆ.ವಸ್ತುಪ್ರದರ್ಶನದ ಅಧಿಕಾರಿಗಳ ಗಮನಕ್ಕೆ ಈ ಮಾಹಿತಿ ತಲುಪಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ. ಸ್ಕೂಟರ್ ಹಾಗೂ ಆಟೋ ಗೆ 10 ರೂ,ಕಾರ್ ಗೆ 20 ರೂ,ಮೆಟಾಡರ್ ವ್ಯಾನ್ ಗೆ 30 ರೂ ಬಸ್ ಗೆ 50 ರೂ ನಿಗದಿ
Read More