ಎಣ್ಣೆ ಬಿಲ್ ವಿಚಾರದಲ್ಲಿ ಕಿರಿಕ್…ಓರ್ವನ ಕೊಲೆಯಲ್ಲಿ ಅಂತ್ಯ…
ಎಣ್ಣೆ ಬಿಲ್ ವಿಚಾರದಲ್ಲಿ ಕಿರಿಕ್…ಓರ್ವನ ಕೊಲೆಯಲ್ಲಿ ಅಂತ್ಯ… ಮೈಸೂರು,ಅ19,Tv10 ಕನ್ನಡ ಕುಡಿದ ನಂತರ ಬಿಲ್ ಪಾವತಿಸುವ ವಿಚಾರದಲ್ಲಿ ಶುರುವಾದ ಗಲಾಟೆ ಓರ್ವನ ಕೊ* ಯಲ್ಲಿ ಅಂತ್ಯವಾಗಿದೆ.ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಮಹೇಶ್ (47) ಮೃತ ದುರ್ದೈವಿ.ಕೊ* ಆರೋಪಿ ನಂದೀಶ್ ಪೊಲೀಸರ ಅತಿಥಿಯಾಗಿದ್ದಾನೆ.ವೈನ್ ಶಾಪ್ ಒಂದರಲ್ಲಿ ಮಹೇಶ್ ಎಣ್ಣೆ ಹೊಡೆದಿದ್ದಾನೆ.ಇದೇ ವೇಳೆ ಅಲ್ಲೇ ಕುಡಿಯುತ್ತಿದ್ದ ನಂದೀಶ್ ತನ್ನ ಬಿಲ್ ಸಹ ಕಟ್ಟುವಂತೆ ಒತ್ತಾಯಿಸಿದ್ದಾನೆ.ಈ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ
Read More