TV10 Kannada Exclusive

ದೇವಾಲಯಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ…ಸರ್ಕಾರದಿಂದ ಮಹತ್ತರ ಆದೇಶ…

ಮೈಸೂರು,ಜು17,Tv10 ಕನ್ನಡಧಾರ್ಮಿಕದತ್ತಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧ ಹೇರಲಾಗಿದೆ.ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಪಿ.ಹೇಮಂತರಾಜು ಸುತ್ತೋಲೆ ಹೊರಡಿಸಿದ್ದಾರೆ.ದೇವಾಲಯಗಳಲ್ಲಿ ದರುಶನಕ್ಕೆ ಬರುವ ಭಕ್ತರಿಗೆ ಏಕಮನಸ್ಸಿನಿಂದ ಧ್ಯಾನ ಪೂಜೆಗಳಿಗೆ ತೊಂದರೆಯಾಗುತ್ತಿರಯವ ಹಿನ್ನಲೆ ಮೊಬೈಲ್ ಬಳಕೆಗೆ ನಿಷೇಧಿಸಲಾಗಿದೆ.ಇಂದಿನಿಂದ ನಿಯಮ ಜಾರಿಗೆ ತರಲಾಗಿದೆ.ಇನ್ಮುಂದೆ ದೇವಾಲಯಗಳಿಗೆ ತೆರಳುವ ಭಕ್ತರು ಪ್ರವೇಶಕ್ಕೂ ಮುನ್ನ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಸೂಚಿಸಲಾಗಿದೆ…
Read More

ಕೆಲಸವನ್ನು ನಿರ್ವಹಿಸಬೇಕಾದರೆ ಶಿಸ್ತು ಅತಿಮುಖ್ಯ : ಡಾ.ಕುಮಾರ

ಮಂಡ್ಯ,ಜು,17:-ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವುದು ಭಾಗ್ಯ ಮತ್ತು ಪುಣ್ಯದ ಕೆಲಸವಾಗಿದ್ದು ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರು ಬಹಳ ಶಿಸ್ತಿನಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ರವರು ಹೇಳಿದರು ಜಿಲ್ಲಾಡಳಿತ ಇವರ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳಿಗೆ ಇಂದಿನಿಂದ ಜುಲೈ28 ರವರೆಗೆ ನಡೆಸಲಾಗುತ್ತಿರುವವೃತ್ತಿ ಬುನಾದಿ ತರಬೇತಿ ಕಾರ್ಯಕ್ರಮವನ್ನುಉದ್ಘಾಟಿಸಿ ಅವರು ಮಾತನಾಡಿದರು. ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸಿಗುವ ಗೌರವಕ್ಕಿಂತ ಹೆಚ್ಚಿನ ಗೌರವವನ್ನು
Read More

ಚಿರತೆ ಸೆರೆಹಿಡಿದು ಬೈಕ್ ನಲ್ಲಿ ಹೊತ್ತೊಯ್ದ ಯುವಕ…ವಿಡಿಯೋ ವೈರಲ್…

ಚಿರತೆ ಸೆರೆಹಿಡಿದು ಬೈಕ್ ನಲ್ಲಿ ಹೊತ್ತೊಯ್ದ ಯುವಕ…ವಿಡಿಯೋ ವೈರಲ್… ಹಾಸನ,ಜು15,Tv10 ಕನ್ನಡತನ್ನ ಮೇಲೆ ದಾಳಿ ನಡೆಸಲು ಬಂದ ಚಿರತೆಯನ್ನ ಸೆರೆಹಿಡಿದ ಯುವಕನೋರ್ವ ತನ್ನ ಬೈಕ್ ನಲ್ಲಿ ಕಟ್ಟಿಕೊಂಡು ಹೊತ್ತೊಯ್ದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಬಾಗಿವಾಳು ಗ್ರಾಮದಲ್ಲಿ ನಡೆದಿದೆ.ಬೈಕ್ ನಲ್ಲಿ ಕಟ್ಟಿ ಸಾಗಿಸಿದ ವಿಡಿಯೋ ವೈರಲ್ ಆಗಿದೆ. ಸೆರೆ ಹಿಡಿದ ಚಿರತೆಯನ್ನ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾನೆ.ವೇಣುಗೋಪಾಲ್ ಅಲಿಯಾಸ್ ಮುತ್ತು ಚಿರತೆ ಹಿಡಿದ ಯುವಕನಾಗಿದ್ದಾನೆ.ಬೆಳಗ್ಗೆ ತಮ್ಮ‌ಜಮೀನಿಗೆ ಹೋಗಿದ್ದ ವೇಳೆ ಚಿರತೆ
Read More

ಮೈಸೂರು:ಗುಮ್ನಾಜ್ ಉರುಸ್ ಸಂಭ್ರಮಾಚರಣೆ…ಶಾಸಕ ತನ್ವೀರ ಸೇಠ್ ಭಾಗಿ…

ಮೈಸೂರು:ಗುಮ್ನಾಜ್ ಉರುಸ್ ಸಂಭ್ರಮಾಚರಣೆ…ಶಾಸಕ ತನ್ವೀರ ಸೇಠ್ ಭಾಗಿ… ಮೈಸೂರು,ಜು15,Tv10 ಕನ್ನಡಬಮ್ನಿಮಂಟಪದ ಗುಮ್ನಾಜ್ ದರ್ಗಾದಲ್ಲಿ ಉರುಸ್ ಸಂಭ್ರಮಾಚರಣೆ ಮನೆ ಮಾಡಿದೆ.ಸಹಸ್ರಾರು ಮುಸ್ಲಿಂ ಭಾಂಧವರು ದರ್ಗಾಗೆ ಆಗಮಿಸಿ ದರುಶನ ಪಡೆದರು.ಮೈಸೂರು ಜಿಲ್ಲೆಯ ವಿವಿದೆಡೆಯಿಂದ ಬಂದ ಮುಸ್ಲಿಂ ಸಮುದಾಯದವರು ವಿಶೇಷ ಆಚರಣೆಯಲ್ಲಿ ಭಾಗಿಯಾದರು.ನಿನ್ನೆ ಸಂಜೆ 7 ಗಂಟೆಗೆ ಆರಂಭವಾದ ಕಾರ್ಯಕ್ರಮ ಮುಂಜಾನೆ ವರೆಗೂ ಸಾಗಿತು.ವಿಶೇಷವಾಗಿ ಕವ್ಬಾಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಯುವಜನಾಂಗ ಕುಣಿದು ಸಂಭ್ರಮಿಸಿದರು…
Read More

ಚಿರತೆದಾಳಿ…ತೋಟದಲ್ಲಿ ಕಟ್ಟಿಹಾಕಿದ್ದ ಎರಡು ಕುರಿಗಳು ಬಲಿ…

ಚಿರತೆದಾಳಿ…ತೋಟದಲ್ಲಿ ಕಟ್ಟಿಹಾಕಿದ್ದ ಎರಡು ಕುರಿಗಳು ಬಲಿ… ಹುಣಸೂರು,ಜು13,Tv10 ಕನ್ನಡ ಹುಣಸೂರು ತಾಲೂಕು ರಾಮ ಪಟ್ಟಣದ ತೋಟವೊಂದರಲ್ಲಿ ಕಟ್ಟಿಹಾಕಲಾಗಿದ್ದ ಎರಡು ಕುರಿಗಳನ್ನ ಚಿರತೆ ಬಲಿ ಪಡೆದಿದೆ. ತಿಮ್ಮೇಗೌಡ ಎಂಬುವರಿಗೆ ಸೇರಿದ ಕುರಿಗಳು ಬಲಿಯಾಗಿದೆ.ಘಟನೆಯಿಂದ ರಾಮಪಟ್ಟಣ ಗ್ರಾಮಸ್ಥರು ಆತಂಕಗೊಂಡಿದ್ದಾರೆ.ಜಮೀನುಗಳಿಗೆ ತೆರಳಿ ಕೆಲಸ ಮಾಡಲು ಹೆದರುತ್ತಿದ್ದಾರೆ. ಧನ ಕುರಿಗಳನ್ನು ಮೇಯಿಸಲು ಸಾಧ್ಯವಾಗದೆ ಭಯದ ವಾತಾವರಣ ಸೃಷ್ಟಿಯಾಗಿದೆ.ಕೂಡಲೇ ಸಂಬಂಧಪಟ್ಟವರು ಅರಣ್ಯ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಚಿರತೆ ಸೆರೆಗೆ ಮುಂದಾಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ…
Read More

ಜುಲೈ 15 ರಂದು ಸಾಂಸ್ಕೃತಿಕ ಹಬ್ಬ: ಕುಲಪತಿ ಡಾ.ಪುಟ್ಟರಾಜು

ಮಂಡ್ಯ ವಿಶ್ವವಿದ್ಯಾಲಯದ ವತಿಯಿಂದ ಜುಲೈ 15 ರಂದು ಬೆಳಿಗ್ಗೆ 9 ಗಂಟೆಗೆ ಮೊದಲ ಬಾರಿಗೆ ವಿವಿ ಆವರಣದಲ್ಲಿ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಲಾಗಿದೆ ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಡಾ.ಪುಟ್ಟರಾಜು ಅವರು ತಿಳಿಸಿದರು. ಅವರು ಇಂದು ಮಂಡ್ಯ ವಿವಿ ಆಡಳಿತ ಭವನದ ಕುಲಪತಿಗಳ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಮಂಡ್ಯ ವಿಶ್ವವಿದ್ಯಾಲಯಕ್ಕೆ 2023-24ನೇ ಶೈಕ್ಷಣಿಕ ವರ್ಷದಿಂದ ಮಂಡ್ಯ ಜಿಲ್ಲೆಯ 47 ಕಾಲೇಜಿನ 25 ಸಾವಿರ ಮಕ್ಕಳು ಕೂಡ ವಿವಿಗೆ ಒಳಪಡುತ್ತಾರೆ. ಈ ಹಿನ್ನೆಲೆಯಲ್ಲಿ
Read More

ರಾಜವಂಶಸ್ಥ ಯದುವೀರ್ ಅಜ್ಜಿ ನಿಧನ…

ರಾಜವಂಶಸ್ಥ ಯದುವೀರ್ ಅಜ್ಜಿ ನಿಧನ… ಮೈಸೂರು,ಜು12,Tv10 ಕನ್ನಡಮೈಸೂರು ರಾಜವಂಶಸ್ಥ ಯದುವೀರ ಅಜ್ಜಿಉಮಾ ಗೋಪಾಲರಾಜ್ ಅರಸ್ (83) ವಿಧಿವಶರಾಗಿದ್ದಾರೆ.ಇಂದು ಸಂಜೆ ಮೈಸೂರಿನ ಲಕ್ಷ್ಮೀಪುರಂ ನಿವಾಸದಲ್ಲಿ ನಿಧನರಾಗಿದ್ದಾರೆ.ಯದುವೀರ ಅವರ ತಂದೆ ಸ್ವರೂಪಾನಂದ ಅರಸು ಅವರ ತಾಯಿ ಉಮಾಗೋಪಾಲರಾಜ ಅರಸ್
Read More

ಪೇಪರ್ ಬಟ್ಟೆ ಚೀಲಗಳನ್ನು ಬಳುಸುವುದರಿಂದ ಪರಿಸರ ರಕ್ಷಣೆ ಮಾಡಲು ಸಾದ್ಯ -ಲಯನ್ ಎನ್ . ಜಯಪ್ರಕಾಶ್ ಕರೆ**

ಪೇಪರ್ ಬಟ್ಟೆ ಚೀಲಗಳನ್ನು ಬಳುಸುವುದರಿಂದ ಪರಿಸರ ರಕ್ಷಣೆ ಮಾಡಲು ಸಾದ್ಯ -ಲಯನ್ ಎನ್ . ಜಯಪ್ರಕಾಶ್ ಕರೆ**ಭೂಮಿಯ ಪರಿಸರದಲ್ಲಿ ಪ್ಲಾಸ್ಟಿಕ್ ವಸ್ತುಗಳು ಮತ್ತು ಕಣಗಳು ಅಂದರೆ ಪ್ಲಾಸ್ಟಿಕ್ ಬಾಟಲಿಗಚಳು ಚೀಲಗಳು ಶೇಖರಣೆಯಾಗಿ ಅದು ಮಾನವರು , ವನ್ಯ ಜೀವಿಗಳು ಮತ್ತು ಅವುಗಳ ಅವಾಸಸ್ಥಾನದ ಮೇಲೆ ಪ್ರತಿಕೂಲ ಪರಿಣಾಮ ಬೀರಿ ಇಡೀ ಪರಿಸರವನ್ನು ಪ್ಲಾಸ್ಟಿಕ್ ನಾಶ ಮಾಡುವ ಸಾಧ್ಯತೆ ಇದೆ ಎಂದು ಲಯನ್ಸ್ ಅಂತರಾಷ್ಟ್ರೀಯ 317 ಜಿ ನ ಪ್ಲಾಸ್ಟಿಕ್ ತ್ಯಾಜ್ಯ
Read More

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರು ನಿರಾಳ…

ಬೋನಿಗೆ ಬಿದ್ದ ಚಿರತೆ…ಗ್ರಾಮಸ್ಥರು ನಿರಾಳ… ಟಿ ನರಸೀಪುರ,ಜು11,Tv10 ಕನ್ನಡ ಟಿ.ನರಸೀಪುರ ತಾಲೂಕು ಮುತ್ತತ್ತಿಹಳ್ಳಿ ಯಲ್ಲಿ ಚಿರತೆ ಬೋನಿಗೆ ಬಿದ್ದಿದೆ. ಇನಾಯತ್ ಹುಸೈನ್ ಎಂಬುವರ ಜಮೀನೊಂದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಇರಿಸಿದ್ದ ಬೋನಿಗೆ ಸೆರೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ವಲಯ ಅಧಿಕಾರಿಗಳಾದ ಆರ್‌ಎಫ್ಒ ಸೈಯದ್ ನದೀಮ್ ಮತ್ತು ಸಿಬ್ಬಂದಿಯವರು ಆಗಮಿಸಿ ಸೆರೆಸಿಕ್ಕ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಬಿಡಲು ರವಾನಿಸಿದ್ದಾರೆ…
Read More

ಹಿಂದೂ ಕಾರ್ಯಕರ್ತ ಕೊಲೆ ಪ್ರಕರಣ…ಇಂದು ಮೃತನ ಮನೆಗೆ ಭೇಟಿ ನೀಡಲಿರುವ ಬಿಜೆಪಿ ಮುಖಂಡರು…

ಮೈಸೂರು,ಜು11,Tv10 ಕನ್ನಡಟಿ.ನರಸೀಪುರದಲ್ಲಿ ನಡೆದ ಹಿಂದೂ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣವನ್ನ ಬಿಜೆಪಿ ನಾಯಕರು ಗಂಭೀರವಾಗಿ ಪರಿಗಣಿಸಿದ್ದಾರೆ.ವೇಣುಗೋಪಾಲ್ ನಿವಾಸಕ್ಕೆ ಇಂದು ಬಿಜೆಪಿ ತಂಡ ಭೇಟಿ ನೀಡಲಿದೆ.ಸತ್ಯ ಸತ್ಯತೆ ಪರಿಶೀಲನೆಗೆ ತಂಡ ರಚನೆಯಾಗಿದೆ.ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ನೇತೃತ್ವದಲ್ಲಿ ತಂಡ ರಚನೆಯಾಗಿದೆ.ವೇಣುಗೋಪಾಲ್ ನಿವಾಸಕ್ಕೆ ಭೇಟಿ ನೀಡಲಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿಸಂಸದ ಪ್ರತಾಪಸಿಂಹ ಶಾಸಕ ಶ್ರೀವತ್ಸ, ಡಾ ಸಿ.ಎನ್. ಅಶ್ವತ್ಥನಾರಾಯಣ್ಮಾಜಿ ಶಾಸಕರಾದ ಎನ್ ಮಹೇಶ್, ಪ್ರೀತಮ್ ಗೌಡಅಪ್ಪಣ್ಣ
Read More