ನಾರ್ತ್ಬ್ಯಾಂಕ್ ಗ್ರಾಮದ ಬಳಿ ಕೆ.ಆರ್.ಸಾಗರ ಮುಖ್ಯ ರಸ್ತೆಯ್ಲಲಿರುವ ವಿಶ್ವೇಶ್ವರಯ್ಯ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಗುವನ್ನು ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ
ನಾರ್ತ್ಬ್ಯಾಂಕ್ ಗ್ರಾಮದ ಬಳಿ ಕೆ.ಆರ್.ಸಾಗರ ಮುಖ್ಯ ರಸ್ತೆಯ್ಲಲಿರುವ ವಿಶ್ವೇಶ್ವರಯ್ಯ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಮಗುವನ್ನು ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮದ ಕಿರಿಯ ಇಂಜಿನಿಯರ್ ಅಭಿಲಾಷ್.ಎಂ.ವೈ 3 ಸಾವಿರ ಕ್ಯೂಸ ನಾಲೆಯಲ್ಲಿ ಈಜಿ ಬೆಂಗಳೂರು ಮೂಲದ 3 ವರ್ಷ ಸಾಮ್ರಾಟ್ ಗಂಡು ಮಗು ರಕ್ಷಿಸಿರುವ ಘಟನೆ ಗುರವಾರ ಮದ್ಯಾಹ್ನ ನಡೆದಿದೆ. ಬೆಂಗಳೂರು ಮೂಲದ ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆ ನಾರ್ತ್ಬ್ಯಾಂಕ್ ಕಾಳಮ್ಮ ದೇವಸ್ಥಾನದ ಬಳಿಯ ವಿಶ್ವೇಶ್ವರಯ್ಯ ನಾಲೆಯ ಮೆಟ್ಟಲುಗಳ ಬಳಿ
Read More