ನಂಜನಗೂಡು ಸಭೆಯಲ್ಲಿ ಭಾಗಿಯಾಗಿದ್ದ ಆರ್.ಧ್ರುವನಾರಾಯಣ್…
- TV10 Kannada Exclusive
- March 11, 2023
- No Comment
- 102
ನಂಜನಗೂಡು ಸಭೆಯಲ್ಲಿ ಭಾಗಿಯಾಗಿದ್ದ ಆರ್.ಧ್ರುವನಾರಾಯಣ್…
ನಂಜನಗೂಡು,ಮಾ11,Tv10 ಕನ್ನಡ
ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಆರ್ ಧೃವನಾರಾಯಣ್ ವಿಧಿವಶರಾಗಿದ್ದಾರೆ.ಮುಂಬರುವ ವಿಧಾನಸಭೆ ಚುನಾವಣೆಗೆ ನಂಜನಗೂಡು ಮೀಸಲು ಕ್ಷೇತ್ರದ ಆಕಾಂಕ್ಷಿಯಾಗಿದ್ದರು.
ನೆನ್ನೆ ನಡೆದ ಸಭೆಯಲ್ಲಿ ಧೃವನಾರಾಯಣ್ ಭಾಗಿಯಾಗಿದ್ದರು.
ನಂಜನಗೂಡು ತಾಲ್ಲೂಕು ಹುಲ್ಲಹಳ್ಳಿ ಹೋಬಳಿಯಲ್ಲಿ ಕಾರ್ಯಕ್ರಮ ನಡೆದಿತ್ತು.
ನೆನ್ನೆ ಪೂರ್ತಿ ದಿನ ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೂ ವಿವಿಧ ಗ್ರಾಮದಲ್ಲಿ ಪ್ರಚಾರ ಮುಗಿಸಿ ಮನೆಗೆ ಬಂದಿದ್ದರು…