ಹುಣಸೂರು:ಮಳೆ ಅಬ್ಬರ…ಜಲಾವೃತವಾದ ಮೂರು ಬಡಾವಣೆಗಳು…
ಹುಣಸೂರು:ಮಳೆ ಅಬ್ಬರ…ಜಲಾವೃತವಾದ ಮೂರು ಬಡಾವಣೆಗಳು… ಹುಣಸೂರು,ಅ10,Tv10 ಕನ್ನಡ ಸೋಮವಾರ ಸುರಿದ ಭಾರಿ ಮಳೆಗೆ ಹುಣಸೂರು ತಾಲ್ಲೂಕಿನ ಮೂರು ಬಡಾವಣೆಗಳು ಜಲಾವೃತವಾಗಿದೆ. ಮಂಜುನಾಥ ಬಡಾವಣೆ,ಸಾಕೇತ ಬಡಾವಣೆ,ಬೊಮ್ಮೇಗೌಡ ಬಡಾವಣೆ ಜಲಾವೃತವಾಗಿದೆ.ಸರಾಗವಾಗಿ ನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆ ಮೇಲೆ ನೀರು ನಿಂತಿದೆ.ವಾಹನ ಸವಾರರು ಪರದಾಡಿದ್ದಾರೆ. ಮಳೆಯ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗುವ ಆತಂಕದಲ್ಲಿ ಸ್ಥಳೀಯರಿದ್ದಾರೆ…
Read More