ಪೊಲೀಸ್ ಇಲಾಖೆ ಶ್ವಾನ ಲೈಕಾ ಸಾವು…ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ…
ಮೈಸೂರು,ಅ7,Tv10 ಕನ್ನಡ ಪೊಲೀಸ್ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ್ದ ಶ್ವಾನ ಲೈಕಾ(9) ಸಾವನ್ನಪ್ಪಿದೆ.ವಯೋ ಸಹಜ ಅನಾರೋಗ್ಯದಿಂದ ಸಾವನ್ನಪ್ಪಿದೆ.ಮೈಸೂರು ಜಿಲ್ಲಾ ಶ್ವಾನದಳದಲ್ಲಿ
Read More