ನರಹಂತಕ ವ್ಯಾಘ್ರನಿಗೆ ಮತ್ತೊಂದು ಬಲಿ…ಹಾಡುಹಗಲೇ ದನಗಳನ್ನ ಮೇಯಿಸುತ್ತಿದ್ದ ಮಹಿಳೆ ಮೇಲೆ ದಾಳಿ…
ನಂಜನಗೂಡು,ನ24,Tv10 ಕನ್ನಡ ನಂಜನಗೂಡು ತಾಲೂಕಿನಲ್ಲಿ ಹುಲಿ ದಾಳಿಗೆ ದನಗಾಹಿ ಮಹಿಳೆ ಬಲಿಯಾಗಿದ್ದಾರೆ.ದನಗಳನ್ನ ಮೇಯಿಸುತ್ತಿದ್ದ ವೇಳೆ ಮಹಿಳೆಯನ್ನ ಬಲಿ ಪಡೆದು ಹೊತ್ತೊಯ್ದಿದೆ.ಹಾಡುಹಗಲೇ
Read More