ಶ್ರೀರಂಗಪಟ್ಟಣ ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಜಾತ್ರೆಯಲ್ಲಿ ನಡೆದ ಜಾಯಿಂಟ್ ಬಿಲ್ ಅವಘಡದಲ್ಲಿ

ಶ್ರೀರಂಗಪಟ್ಟಣ ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಜಾತ್ರೆಯಲ್ಲಿ ನಡೆದ ಜಾಯಿಂಟ್ ಬಿಲ್ ಅವಘಡದಲ್ಲಿ

ಮುಖ್ಯಬೀದಿಯಲ್ಲಿ ಬಸ್ಟ್ಯಾಂಡ್ ವರೆಗೆ ದೇಣಿಗೆ ಸಂಗ್ರಹಿಸಿ ಮಣಿಪಾಲ್ ಹಾಸ್ಪಿಟಲ್ ನಲ್ಲಿ ಇರುವ ಪೋಷಕರಿಗೆ ತಲುಪಿಸಲಾಯಿತು ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿಯಾದ ಚಂದನ್ ಶ್ರೀರಂಗಪಟ್ಟಣ ಜಿಲ್ಲಾ ಪ್ರಮುಖರಾದ ಬಾಲರಾಜ್ ವಕೀಲರು ತಾಲೂಕು ಸಂಚಾಲಕರಾದ ಶ್ಯಾಮ್ ಸುಂದರ್ ತಾಲೂಕು ಕಾರ್ಯದರ್ಶಿಯಾದ ಹರ್ಷ ತಾಲೂಕು ಆರ್ಥಿಕ ಸ್ವಾವಲಂಬಂದ್ ಪ್ರಮುಖರಾದ ಸತೀಶ್ ದರೆಸ್ ಕುಪ್ಪೆ ನಗರ ಸಂಚಾಲಕರಾದ ಮದನ್ ಗೌಡ ಸಹ ಸಂಚಾಲಕರಾದ ಶಿವು ನಾಯಕ್ ಇಂದು ಯುವ ವಾಹಿನಿಯ ಶರತ್ ಪ್ರೇಮ್ ಶೆಟ್ಟಳ್ಳಿ ಹೋಬಳಿಯ ಪ್ರಧಾನ ಕಾರ್ಯದರ್ಶಿಯಾದ ಚಂದ್ರು ಕಾರ್ಯದರ್ಶಿಯಾದ ರವಿ ಅವರು ಹಾಗೂ ಜಾಗರಣ ವೇದಿಕೆ ಕಾರ್ಯಕರ್ತರು ಉಪಸ್ಥಿತರಿದ್ದರು 25384 ರೂಗಳನ್ನು ಸಂಗ್ರಹಿಸಿದ್ದು ಪೋಷಕರ ಮುಂದೆ ಎಣಿಕೆ ಮಾಡಿ ಪೋಷಕರಿಗೆ ತಲುಪಿಸಲಾಯಿತು

ಅಪಘಾತವಾದ ಶ್ರೀ ಕುಮಾರಿ ಶ್ರೀ ದಿವ್ಯ ರವರ ಚಿಕಿತ್ಸೆಗೆಂದು ಶ್ರೀರಂಗಪಟ್ಟಣದ ನಗರದಲ್ಲಿ ರಂಗನಾಥ ಸ್ವಾಮಿ ದೇವಸ್ಥಾನದಿಂದ

ಶ್ರೀರಂಗಪಟ್ಟಣ ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಜಾತ್ರೆಯಲ್ಲಿ ನಡೆದ ಜಾಯಿಂಟ್ ಬಿಲ್ ಅವಘಡದಲ್ಲಿ

Spread the love

Related post

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…
ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ… ಮೈಸೂರು,ಸೆ6,Tv10 ಕನ್ನಡ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮೇಟಗಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆದಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಶವ…

Leave a Reply

Your email address will not be published. Required fields are marked *