ಮೈಸೂರಿನಲ್ಲಿ ಬೋನಿಗೆ ಬಿದ್ದ ಚಿರತೆ…
- TV10 Kannada Exclusive
- February 6, 2023
- No Comment
- 96
ಮೈಸೂರಿನಲ್ಲಿ ಬೋನಿಗೆ ಬಿದ್ದ ಚಿರತೆ…
ಮೈಸೂರು,ಫೆ6,Tv10ಕನ್ನಡ
ಮೈಸೂರಿನ RBI ಹಿಂಭಾಗದಲ್ಲಿ ಇರುವ ಶ್ಯಾದನಹಳ್ಳಿಯಲ್ಲಿ ಚಿರತೆ ಬೋನಿಗೆ ಸೆರೆಯಾಗಿದೆ. ಸುಮಾರು ಎರಡರಿಂದ ಮೂರು ವರ್ಷದ ಗಂಡು ಚಿರತೆ ಸೆರೆಯಾಗಿದೆ. ತೋಟ ಒಂದರಲ್ಲಿ ಇರಿಸಿದ್ದ ಬೋನಿಗೆ ನೆನ್ನೆ ರಾತ್ರಿ ಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ವಲಯ ಅಧಿಕಾರಿಗಳಾದ ಆರ್‌ಎಫ್ಒ ಸುರೇಂದ್ರ.ಕೆ ಮತ್ತು ಸಿಬ್ಬಂದಿಯವರು ಆಗಮಿಸಿ ಚಿರತೆಯನ್ನು ಅರಣ್ಯ ಪ್ರದೇಶಕ್ಕೆ ಬಿಡಲು ರವಾನಿಸಿದ್ದಾರೆ…