
ಯೂ ಟ್ಯೂಬ್ ಚಾನೆಲ್ ನಲ್ಲಿ ಡಿಕೆಶಿ ಮಕ್ಕಳ ಫೋಟೋ ಬಳಕೆ…ಸೈಬರ್ ಕ್ರೈಂ ನಲ್ಲಿ FIR ದಾಖಲು…
- Crime
- February 7, 2023
- No Comment
- 118
Tv10 ಕನ್ನಡ
ಕಾಂಗ್ರೆಸ್ ಪಕ್ಷದ ನಾಯಕ ಡಿ.ಕೆ.ಶಿವಕುಮಾರ್ ಮಕ್ಕಳ ಫೋಟೋ ಬಳಸಿ ಮಾನಹಾನಿ ಯಾಗುವಂತೆ ಪ್ರಕಟಿಸಿದ 2 ಯೂ ಟ್ಯೂಬ್ ಚಾನೆಲ್ ಗಳ ವಿರುದ್ದ ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಂಡಿಯಾ ರಿಪೋರ್ಟ್ಸ್ ಹಾಗೂ ಬಿ4ಯು ಕನ್ನಡ ಯೂ ಟ್ಯೂಬ್ ಚಾನೆಲ್ ಗಳ ವಿರುದ್ದ FIR ದಾಖಲಾಗಿದೆ.ಉಮೇಶ್ ಎಂಬುವರು ದೂರು ದಾಖಲಿಸಿದ್ದಾರೆ.ಪ್ರಸಾರವಾದ ವಿಶೇಷ ಸುದ್ದಿಯಲ್ಲಿ ಡಿ.ಕೆ.ಶಿವಕುಮಾರ್ ರವರ ಪುತ್ರ ಹಾಗೂ ಮಗಳ ಫೋಟೋ ಬಳಸಲಾಗಿದೆ.ಮಾನಹಾನಿ ಮಾಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ…