ಲೋಕಾಯುಕ್ತ ಬಲೆಗೆ ಜಿ.ಪಂ.ಎ.ಇ.ಇ…ಬಿಲ್ ಪಾಸ್ ಮಾಡಲು 30 ಸಾವಿರ ಲಂಚ…
- TV10 Kannada Exclusive
- February 15, 2023
- No Comment
- 91
ಸಾವಣೂರು,ಫೆ15,Tv10 ಕನ್ನಡ
ಫಾರೆಸ್ಟ್ ಕಟಿಂಗ್ ಬಿಲ್ ಪಾಸ್ ಮಾಡಲು ಲಂಚ ಪಡೆದ ಜಿಲ್ಲಾ ಪಂಚಾಯ್ತಿ ಎ.ಇ.ಇ.ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.30 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ರೆಡ್ ಹ್ಯಾಂಡಾಗಿ ಲಾಕ್ ಮಾಡಿದ್ದಾರೆ.ಕಂಟ್ರಾಕ್ಟರ್ ಲಕ್ಷ್ಮಣ ಎಂಬುವರ ಬಿಲ್ ಪಾಸ್ ಮಾಡಲು 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಇದರಿಂದ ಬೇಸತ್ತ ಲಕ್ಷ್ಮಣ್ ಹಾವೇರಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು.30 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ…