• March 8, 2023

ಮೈಸೂರು:ಸರ್ಕಾರಿ ರಸ್ತೆ ತೆರುವು…ಜಿಲ್ಲಾಡಳಿತದಿಂದ ಕಾರ್ಯಾಚರಣೆ…

ಮೈಸೂರು:ಸರ್ಕಾರಿ ರಸ್ತೆ ತೆರುವು…ಜಿಲ್ಲಾಡಳಿತದಿಂದ ಕಾರ್ಯಾಚರಣೆ…

ಮೈಸೂರು:ಸರ್ಕಾರಿ ರಸ್ತೆ ತೆರುವು…ಜಿಲ್ಲಾಡಳಿತದಿಂದ ಕಾರ್ಯಾಚರಣೆ…

ಮೈಸೂರು,ಮಾ8,Tv10
ಮೈಸೂರು ಎಲೆತೋಟದಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ರಸ್ತೆಯನ್ನ ತೆರುವುಗೊಳಿಸಲಾಗಿದೆ.ಸರ್ವೆ ನಂ.65,68,69,109 ರಲ್ಲಿ ಇರುವ ಸರ್ಕಾರಿ ರಸ್ತೆ ಒತ್ತುವರಿ ತೆರವು ಗೊಳಿಸಲಾಗಿದೆ.ಜಿಲ್ಲಾಡಳಿತದ ವತಿಯಿಂದ ರಸ್ತೆ ತೆರುವುಗೊಳಿಸಲಾಗಿದೆ.ಸಾಕಷ್ಟು ದೂರುಗಳು ಬಂದ ಹಿನ್ನಲೆ ಕ್ರಮ ಕೈಗೊಳ್ಳಲಾಗಿದೆ…

Spread the love

Leave a Reply

Your email address will not be published.