ಮೈಸೂರು ಬೆಳಿಗ್ಗೆ 10.00 ಗಂಟೆಯಿಂದ ವಾರ್ಡ ಸಂ-21, ವಾರ್ಡ ಸಂ-22 ಹಾಗೂ ವಾರ್ಡ ಸಂ-05 ರ ಮಹಾನಗರ ಪಾಲಿಕೆ ಸದಸ್ಯರುಗಳಾದ ಶ್ರೀಮತಿ ವೇದಾವತಿ, ಶ್ರೀಮತಿ ನಮ್ರತಾ ರಮೇಶ್ ಹಾಗೂ ಶ್ರೀಮತಿ ಉಷಾ ಕುಮಾರ್ ರವರೊಂದಿಗೆ ಶ್ರೀ ಎಲ್. ನಾಗೇಂದ್ರ, ಶಾಸಕರು, ಚಾಮರಾಜ ವಿಧಾನ ಸಭಾ ಕ್ಷೇತ್ರ ರವರು
- TV10 Kannada Exclusive
- March 17, 2023
- No Comment
- 94
ಮೈಸೂರು ಬೆಳಿಗ್ಗೆ 10.00 ಗಂಟೆಯಿಂದ ವಾರ್ಡ ಸಂ-21, ವಾರ್ಡ ಸಂ-22 ಹಾಗೂ ವಾರ್ಡ ಸಂ-05 ರ ಮಹಾನಗರ ಪಾಲಿಕೆ
ಸದಸ್ಯರುಗಳಾದ ಶ್ರೀಮತಿ ವೇದಾವತಿ, ಶ್ರೀಮತಿ ನಮ್ರತಾ ರಮೇಶ್ ಹಾಗೂ ಶ್ರೀಮತಿ ಉಷಾ ಕುಮಾರ್ ರವರೊಂದಿಗೆ ಶ್ರೀ ಎಲ್. ನಾಗೇಂದ್ರ, ಶಾಸಕರು, ಚಾಮರಾಜ ವಿಧಾನ ಸಭಾ ಕ್ಷೇತ್ರ ರವರು ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿ ಪೂಜೆ ಕಾರ್ಯಕ್ರಮಗಳ ವಿವರ
- ಬೆಳಿಗ್ಗೆ: 10.00ಕ್ಕೆ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ವತಿಯಿಂದ ವಿಶೇಷವಾಗಿ ಬಿಡುಗಡೆಯಾದ ಅನುದಾನದಲ್ಲಿ ಬೋಗಾದಿ ರಸ್ತೆಯಲ್ಲಿರುವ ಕುಕ್ಕರಹಳ್ಳಿ ಮಡಿವಾಳ ಮಾಚಿದೇವರ ದೇವಾಲಯದ ಅಭಿವೃದ್ದಿ ಕಾಮಗಾರಿಯ ಅನುದಾನ ರೂ: 10.00 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು
ಈ ಕಾರ್ಯಕ್ರಮದಲ್ಲಿ ಚಾಮರಾಜ ಕ್ಷೇತ್ರದ ಉಮಾಧ್ಯಕ್ಷ ಶಿವಕುಮಾರ್ ಮಡಿವಾಳರ ಸಂಗದ ಆನಂದ್, ಚೌಡಯ್ಯ, ಕುಮಾರ್, ನಾಗೇಶ್, ರವಿಕುಮಾರ್, ನಾಗೇಶ್, ಗೋಪಾಲ್, ಮಮತ, ರಘು, ಸವಿತ, ಲತಾ, ಮಲ್ಲಿಕಾರ್ಜುನ್, ಶಂಕರ್ ಮುಂತಾದವರು ಹಾಜರಿದ್ದರು
2.ಬೆಳಿಗ್ಗೆ:10.30ಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನ ರೂ:15.00 ಲಕ್ಷ ವೆಚ್ಚದಲ್ಲಿ ಪಡುವಾರಹಳ್ಳಿ-ವಿನಾಯಕನಗರದಲ್ಲಿರುವ ನಾಯಕ ಜನಾಂಗದ ಕ್ಷೇಮಾಭಿವೃದ್ದಿ ಸಂಘಕ್ಕೆ ಸೇರಿದ ಶ್ರೀರಾಮ ಮಂದಿರ ಕಟ್ಟಡದ ಉಧ್ಘಾಟನೆಯನ್ನು ನೆರವೇರಿಸಿದರು
ಈ ಕಾರ್ಯಕ್ರಮದಲ್ಲಿ ಮೇಯರ್ ಶಿವಕುಮಾರ್, ಮಹಾನಗರಪಾಲಿಕೆ ಸದಸ್ಯ ಚಿಕ್ಕವೆಂಕಟು, ವಾರ್ಡ್ ಅಧ್ಯಕ್ಷ ಮಂಜು, ಕೇಬಲ್ ಶಿವು, ಸಿ ಡಿ ಕುಮಾರ್, ಬಸವರಾಜು, ಸ್ವಾಮಿ, ಗೋಪಾಲ್, ವೇಣು, ಛಾಯಾ, ಉಮಾ, ಯಜಮಾನ ರಾಮಣ್ಣ, ವೆಂಕಟ್ ಗಿರಿ ಪೈಲ್ವಾನ್ ಶಿವು ಮುಂತಾದವರು ಹಾಜರಿದ್ದರು.
3.ಬೆಳಿಗ್ಗೆ:11.00 ಕ್ಕೆ ಕುಂಬಾರಕೊಪ್ಪಲು ರಾಮಮಂದಿರದ (ಗುಂಡಪ್ಪಗೌಡರ ಮನೆ ಪಕ್ಕ) ಮುಂಬಾಗದಲ್ಲಿ ಎಸ್.ಎಫ್.ಸಿ ವಿಷೇಶ ಅನುದಾನದಲ್ಲಿ ಕುಂಬಾರಕೊಪ್ಪಲು ಬಸ್ ರೂಟ್ ಮುಖ್ಯ ರಸ್ತೆ ಹಾಗೂ ಅಡ್ಡ ರಸ್ತೆಗಳ ಡಾಂಬರೀಕರಣ ಕಾಮಗಾರಿಯ ರೂ. 100.00 ಲಕ್ಷದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು
ಈ ಕಾರ್ಯಕ್ರಮದಲ್ಲಿ ಚಾಮರಾಜ ಉಪಾಧ್ಯಕ್ಷ ಕುಮಾರ್ ಗೌಡ, ವಾರ್ಡ್ ಅಧ್ಯಕ್ಷ ನರಸಿಂಹ, ಯುವ ಮೋರ್ಚಾ ಉಪಾಧ್ಯಕ್ಷ ಪ್ರಮೋದ್, ಅಭಿ, ಚೌಡಪ್ಪ ಮತ್ತು ಸ್ನೇಹಿತರು, ಮಹಾದೇವ, ವೆಂಕಟೇಶ್, ಮುಂತಾದವರು ಹಾಜರಿದ್ದರು.