ನಾಯಿ ಮೂತ್ರ ಮಾಡಿದ ಜಾಗ ಪರಿಶಿಷ್ಟ ಜಾತಿ ವಿಧ್ಯಾರ್ಥಿಯಿಂದ ಸ್ವಚ್ಚಗೊಳಿಸಿದ ಶಿಕ್ಷಕ ಅಮಾನತು…ಸಾ.ಶಿ.ಇಲಾಖೆ ಆದೇಶ…

ನಾಯಿ ಮೂತ್ರ ಮಾಡಿದ ಜಾಗ ಪರಿಶಿಷ್ಟ ಜಾತಿ ವಿಧ್ಯಾರ್ಥಿಯಿಂದ ಸ್ವಚ್ಚಗೊಳಿಸಿದ ಶಿಕ್ಷಕ ಅಮಾನತು…ಸಾ.ಶಿ.ಇಲಾಖೆ ಆದೇಶ…

ನಾಯಿ ಮೂತ್ರ ಮಾಡಿದ ಜಾಗ ಪರಿಶಿಷ್ಟ ಜಾತಿ ವಿಧ್ಯಾರ್ಥಿಯಿಂದ ಸ್ವಚ್ಚಗೊಳಿಸಿದ ಶಿಕ್ಷಕ ಅಮಾನತು…ಸಾ.ಶಿ.ಇಲಾಖೆ ಆದೇಶ…

ಹುಣಸೂರು,ಮಾ20,Tv10 ಕನ್ನಡ
ನಾಯಿ ಮೂತ್ರ ಮಾಡಿದ ಜಾಗವನ್ನ ಪರಿಶಿಷ್ಟ ಜಾತಿ ವಿದ್ಯಾರ್ಥಿಯಿಂದ ಸ್ವಚ್ಛಗೊಳಿಸಿ ಅಸ್ಪೃಶ್ಯತೆ ಆಚರಿಸಿದ ಶಾಲಾ ಸಹಶಿಕ್ಷಕನಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಮಾನತುಪಡಿಸಿದೆ.ಹುಣಸೂರು ತಾಲೂಕು ಬೀಜಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ರಾಮಕೃಷ್ಣೇಗೌಡ ಅಮಾನತು ಶಿಕ್ಷೆಗೆ ಒಳಗಾದವರು.

ಮಾರ್ಚ್ 7 ರಂದು ಶಾಲೆಯಲ್ಲಿ ನಾಯಿ ಮೂತ್ರವಿಸರ್ಜನೆ ಮಾಡಿತ್ತು.7 ನೇ ತರಗತಿ ಯ ಪರಿಶಿಷ್ಟ ಜಾತಿಯ ವಿಧ್ಯಾರ್ಥಿಯಿಂದ ಶಾಲೆಗೆ ಪುಸ್ತಕಗಳನ್ನ ತರುವ ಬ್ಯಾಗ್ ನಿಂದ ಬಲವಂತವಾಗಿ ಸ್ವಚ್ಛಗೊಳಿಸಿ ಅಸ್ಪೃಶ್ಯತೆ ಆಚರಿಸಿದ್ದರು.ಈ ಬಗ್ಗೆ ಪರಿಶಿಷ್ಟ ಜಾತಿಯ ಮುಖಂಡರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು.ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನಲೆ ರಾಮಕೃಷ್ಣೇಗೌಡ ರನ್ನ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *