• May 19, 2023

ಮಂಗಳಮುಖಿ ನೇಣಿಗೆ ಶರಣು…ಜೀವನದಲ್ಲಿ ಜಿಗುಪ್ಸೆ…

ಮಂಗಳಮುಖಿ ನೇಣಿಗೆ ಶರಣು…ಜೀವನದಲ್ಲಿ ಜಿಗುಪ್ಸೆ…

ಮೈಸೂರು,ಮೇ19,Tv10 ಕನ್ನಡ
ಜೀವನದಲ್ಲಿ ಜಿಗುಪ್ಸೆಯಾಗಿ ಮಂಗಳಮುಖಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಕಲ್ಯಾಣಗಿರಿಯಲ್ಲಿ ನಡೆದಿದೆ.ಸಭಾ@ಸಾಧಿಕ್ ಪಾಷಾ(24) ಮೃತ ಮಂಗಳಮುಖಿ.ನಾಲ್ಕು ವರ್ಷಗಳ ಹಿಂದೆ ಮಂಗಳಮುಖಿಯಾಗಿ ಲಿಂಗಬದಲಾವಣೆ ಮಾಡಿಕೊಂಡಿದ್ದ ಸಾಧಿಕ್ ಪಾಷಾ.ಲಿಂಗಬದಲಾವಣೆ ನಂತರ ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರೆಂದು ಹೇಳಲಾಗಿದೆ.ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Leave a Reply

Your email address will not be published.