• May 25, 2023

ಪತ್ನಿ ಅಕ್ರಮ ಸಂಭಂಧ ಹಿನ್ನಲೆ…ಬೇಸತ್ತ ಪತಿ ನೇಣಿಗೆ…

ಪತ್ನಿ ಅಕ್ರಮ ಸಂಭಂಧ ಹಿನ್ನಲೆ…ಬೇಸತ್ತ ಪತಿ ನೇಣಿಗೆ…

ಮೈಸೂರು,ಮೇ25,Tv10 ಕನ್ನಡ
ಪತ್ನಿಯ ಅಕ್ರಮ ಸಂಭಂಧ ಬಯಲಾದ ಹಿನ್ನಲೆ ಬೇಸತ್ತ ಪತಿ ನೇಣಿಗೆ ಶರಣಾದ ಘಟನೆ ಮೈಸೂರು ತಾಲೂಕು ಹಳ್ಳಿಕೆರೆ ಹುಂಡಿ ಗ್ರಾಮದಲ್ಲಿ ನಡೆದಿದೆ.ಶಶಿಧರ್(39) ಮೃತ ದುರ್ದೈವಿ.ಬಾರ್ ಬೆಂಡಿಂಗ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಶಶಿಧರ್ 10 ವರ್ಷಗಳ ಹಿಂದೆ ಭವ್ಯಾ ಎಂಬಾಕೆಯನ್ನ ವಿವಾಹವಾಗಿದ್ದರು.ಎರಡು ಮಕ್ಕಳೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದರು.ಇತ್ತೀಚೆಗೆ ಭವ್ಯ ಪರಪುರಷನೊಂದಿಗೆ ಸಂಭಂಧ ಬೆಳೆಸಿದ್ದಾಳೆ.ಈ ವಿಚಾರ ಖಚಿತವಾದ ಹಿನ್ನಲೆ ಮನನೊಂದ ಶಶಿಧರ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಈ ಸಂಭಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Leave a Reply

Your email address will not be published.