ಅಭಿಮಾನಿಗಳೊಂದಿಗೆ ಅಭಿಮಾನ ಹಂಚಿಕೊಂಡ ಡಾ.ಚೇತನ

ಅಭಿಮಾನಿಗಳೊಂದಿಗೆ ಅಭಿಮಾನ ಹಂಚಿಕೊಂಡ ಡಾ.ಚೇತನ

*ಬಿಜಾಪುರ ಜಿಲ್ಲೆ ಇಂಡಿ ಪಟ್ಟಣದ ಅದ್ಭುತ ಪ್ರತಿಭೆ ತಮ್ಮ ರಾಷ್ಟ್ರಮಟ್ಟದ ಬಹು ಪ್ರಶಸ್ತಿಗಳ ಮೂಲಕ ದೇಶಕ್ಕೆ ನಾಡಿಗೆ ಮತ್ತೆ ಹುಟ್ಟುರಿಗೆ ಕೀರ್ತಿ

ತಂದಿದ್ದಾರೆ ಚೇತನ ಬಸವರಾಜ ಮೂರಮನ ಕ್ಷಮಿಸಿ ಡಾ. ಚೇತನ ಅವರು ಸದಾ ಚಟುವಟಿಕೆ ಇಂದ ಇರುವ ವ್ಯಕ್ತಿತ್ವ ಹೊಸತನ್ನ ಕಲಿಯುವ ಹುಮಸ್ಸು ಇರುವ ವ್ಯಕ್ತಿತ್ವ ಇವರು ರಾಷ್ಟ್ರ ಮಟ್ಟದ ಪ್ರಶಸ್ತಿಗಳೆ ಸಾಲು ಸಾಲು ಕೆಲುವು ಹೇಳೋದಾದ್ರೆ ಸೇವಾ ರತ್ನ ರಾಷ್ಟ್ರಪ್ರಶಸ್ತಿ
ಮಾಧ್ಯಮ ಚಕ್ರವರ್ತಿ ರಾಷ್ಟ್ರಪ್ರಶಸ್ತಿ ಕನ್ನಡ ಮಾಧ್ಯಮ ವೀರ ರಾಷ್ಟ್ರಪ್ರಶಸ್ತಿ ಇನ್ನು ಹತ್ತು ಹಲವು ಪ್ರಶಸ್ತಿಗಳು ಪಡೆದುಕೊಂಡ ಲೈಫ್ ಟೈಮ್ ಅಚ್ಚುವಮೆಂಟ್ ಎಂಬ ಇಂಟರ್ನ್ಯಾಷನಲ್ ಪ್ರಶಸ್ತಿ ಕೂಡ ಪಡೆದು ಕೊಂಡಿದ್ದಾರೆ *ಏಶಿಯನ್ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಅವರಿಂದ ಡಾಕ್ಟರೇಟ್ ನೀಡಲಾಯಿತು*
ಡಾ. ಚೇತನ ಬಸವರಾಜ ಮೂರಮನ *ಅವರಿಗೆ ಹೊನೋರರಿ ಡಾಕ್ಟರೇಟ್ ಪಡೆದುಕೊಂಡು ನಾಡು ಮತ್ತೆ ದೇಶದ ಕೀರ್ತಿಯನ್ನು ಎತ್ತಿ ಹಿಡದಿದ್ದಾರೆ ಸುಮಾರು ವರ್ಷಗಳಿಂದ ಜನರ ಕೂಗಿಗೆ ಧ್ವನಿಯಾಗಿ ಕೆಲಸ ಮಾಡಿದ ಇವರು ರಾಜ್ಯಮಟ್ಟದ ಸುದ್ದಿಗರರಾಗಿ 40ಕ್ಕೂ ಅಧಿಕ ಪತ್ರಿಕೆಗಳಿಗೆ ನ್ಯಾಯವಾದ ಸೇವೆ ಸಲ್ಲಿಸಿದ್ದಾರೆ ಅದಲ್ಲದ information in technology ನಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಸಿದ್ದಾರೆ ನಿಜಕ್ಕೂ ಈ ಡಾಕ್ಟ್ರೇರೆಟಗೆ ಸಂದ ಗೌರವವಾಗಿದೆ ಸುಮಾರು ಸ್ನೇಹಿತರು & ಪತ್ರಿಕೆಗಳು ಇವರನ್ನ ಬುದ್ದಿವಂತ ಚಾಣುಕ್ಯ ಫ್ಯೂಚರ ಭವಿಷ್ಯಗಾರ ಶೇರ್ ಮಾರುಕಟ್ಟೆ ಜಾಣ ಅಂತೆಲ್ಲ ಕರೆದಿದ್ದಾರೆ ಸ್ಟಾಕ್ ಮಾರ್ಕೆಟ್ ಹುಡಿಕೇದಾರರು ಆಗಿದ್ದರೆ & ಉಚಿತ ಸಲಹೆ ಸೂಚನೆಗಳು ನೀಡುತ್ತಾ ಬಂದಿದ್ದಾರೆ (ಎಜುಕೇಶನಗಾಗಿ) ಕರ್ನಾಟಕದಲ್ಲಿ ಹುಟ್ಟಿ ಇಂದು ಬೇರೆ ಬೇರೆ ದೇಶಗಳಲ್ಲಿ ಇವರು ಭಾರತದ ಛಾಪು ಮೂಡಿಸುತ್ತಿದ್ದಾರೆ ಕರ್ನಾಟಕದಲ್ಲಿ ಕನ್ನಡ ಚಿತ್ರರಂಗದಲ್ಲೂ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ ಜಾತಿ ಧರ್ಮ ಮೇಲು ಕೀಳು ಎಲ್ಲವು ಮೆಟ್ಟಿ ನಿಂತವರು ಕೆಲವು ಕೆಡೆಗಳಲ್ಲಿ ಇವರಿಗೆ ಅವಮಾನಗಳು ಆಗಿದ್ದು ಉಂಟು ಅದನ್ನೆಲ್ಲ ಲೆಕ್ಕಿಸದೆ ಇಂದು ಸಾಧನೆಯ ಸಿಖರನ್ನು ಇನ್ನು ಉತ್ತುಂಗಕ್ಕೆ ಏರಲಿ ಇವರ ಸಾಧನೆ ಅಂತಾ ನಮ್ಮ ಪತ್ರಿಕೆ ವತಿಯಿಂದ ಶುಭಹಾರೈಕೆಗಳು ನಮ್ಮ ನಿಮ್ಮೆಲ್ಲರ ಹೆಮ್ಮೆಯ ಡಾ. ಚೇತನ ಅವರಿಗೆ ಹೃದಯತುಂಬಿ ಹೃದಯದಿಂದ ಹೇಳುವೆವು ಮತ್ತೊಮ್ಮೆ ಮೊಗದೊಮ್ಮೆ ಅಭಿನಂದನೆಗಳು DR:CHETAN ಅವರಿಗೆ.


  • * ಶುಭಾಶಯಗಳು ತಿಳಿಸುವರು
  • ✍️Tv10kannada@gmail.com
    *💐
Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *