ಹುಚ್ಚುನಾಯಿ ಕಾಟ..ಪೋಸ್ಟ್ ಆಫೀಸ್ ಬಾಗಿಲು ತೆರೆಯಲು ವಿಳಂಬ …ಹೊರೆಗೆ ನಿಂತ ಸಿಬ್ಬಂದಿಗಳು…
- CrimeMysore
- June 7, 2023
- No Comment
- 99

ಹುಚ್ಚುನಾಯಿ ಕಾಟ..ಪೋಸ್ಟ್ ಆಫೀಸ್ ಬಾಗಿಲು ತೆರೆಯಲು ವಿಳಂಬ …ಹೊರೆಗೆ ನಿಂತ ಸಿಬ್ಬಂದಿಗಳು…

ಮೈಸೂರು,ಜೂ7,Tv10 ಕನ್ನಡ
ಹುಚ್ಚು ನಾಯಿ ಕಾಟದಿಂದ ಅಂಚೆ ಕಚೇರಿ ತಾರೆಯಲು ವಿಳಂಬವಾದ ಘಟನೆ ಮೈಸೂರಿನ ಜಯಲಕ್ಷ್ಮಿಪುರಂ ನಲ್ಲಿ ನಡೆದಿದೆ.ಪೋಸ್ಟ್ ಆಫೀಸ್ ಮುಂದೆ ಕುಳಿತ ಹುಚ್ಚು ನಾಯಿ ಕಾಟದಿಂದ
ಸಿಬ್ಬಂದಿ ಕಚೇರಿ ಬೀಗ ತೆಗೆಯಲು ಸಾಧ್ಯವಾಗಿಲ್ಲ.ನಾಯಿ ಭಯದಿಂದ ಸಿಬ್ಬಂದಿಗಳು ಹೊರಗೆ ನಿಂತಿದ್ದಾರೆ.
ಹುಚ್ಚು ನಾಯಿ ಹಿಡಿದುಕೊಂಡು ಹೋಗುವಂತೆ ಪಾಲಿಕೆಗೆ ಮನವಿ ಮಾಡಿದ್ದಾರೆ…