ಮೈಸೂರು ಉಪವಿಭಾಗಾಧಿಕಾರಿಯಾಗಿ ಕೆ.ಆರ್.ರಕ್ಷಿತ್ ನೇಮಕ…ಇಂದು ಅಧಿಕಾರ ಸ್ವೀಕಾರ…
- TV10 Kannada Exclusive
- June 30, 2023
- No Comment
- 96
ಮೈಸೂರು,ಜೂ30,Tv10 ಕನ್ನಡ
ಮೈಸೂರು ಉಪವಿಭಾಗಾಧಿಕಾರಿಯಾಗಿ ಕೆ.ಆರ್.ರಕ್ಷಿತ್ ರನ್ನ ನೇಮಿಸಲಾಗಿದೆ.ಚುನಾವಣೆ ಹಿನ್ನಲೆ ಸ್ಥಳ ನಿರೀಕ್ಷಣೆಯಲ್ಲಿ ರಕ್ಷಿತ್ ರವರನ್ನ ಮೈಸೂರು ಉಪವಿಭಾಗಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿದೆ.ಕೆಎಟಿ ನ್ಯಾಯಾಲಯದ ಆದೇಶದಂತೆ ರಕ್ಷಿತ್ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದ ಕಮಲಾಬಾಯಿ ರವರನ್ನ ಬೆಂಗಳೂರು ಕೆ.ಎಸ್.ಟಿ.ಡಿ.ಸಿ.ಪ್ರಧಾನ ವ್ಯವಸ್ಥಾಪಕರಾಗಿ ಸರ್ಕಾರ ನೇಮಕ ಮಾಡಿದೆ…