ಬುದ್ದಿಮಾಂದ್ಯಳ ಮೇಲೆ ಅತ್ಯಾಚಾರ…ಆರೋಪಿ ಪರಾರಿ…

ಬುದ್ದಿಮಾಂದ್ಯಳ ಮೇಲೆ ಅತ್ಯಾಚಾರ…ಆರೋಪಿ ಪರಾರಿ…

  • Mysore
  • July 31, 2023
  • No Comment
  • 57

ನಂಜನಗೂಡು,ಜು31,Tv10 ಕನ್ನಡ
ಮನೆಯಲ್ಲಿ ಒಂಟಿಯಾಗಿದ್ದ ಬುದ್ದಿಮಾಂದ್ಯಳ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿದ ಘಟನೆ ನಂಜನಗೂಡು ತಾಲೂಕಿನ ಮಾಡ್ರಳ್ಳಿ ಗ್ರಾಮದಲ್ಲಿ ನಡೆದಿದೆ.ಕೃತ್ಯವೆಸಗಿದ ಆರೋಪಿ ಗಿರೀಶ್ ಎಂಬಾತ ಪರಾರಿಯಾಗಿದ್ದಾನೆ.ನೊಂದ ಬುದ್ದಿಮಾಂದ್ಯಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.ತಂದೆ ಇಲ್ಲದ ಬುದ್ದಿಮಾಂದ್ಯಳನ್ನ ತಾಯಿ ಆಶ್ರಯದಲ್ಲಿ ಬೆಳೆಯುತ್ತಿದ್ದಾಳೆ.ತಸಯಿ ಕೂಲಿ ಕೆಲಸಕ್ಕೆ ತೆರಳಿದ ಸಂಧರ್ಭ ನೋಡಿದ ಗಿರೀಶ್ ಮನೆಗೆ ನುಗ್ಗಿ ಅತ್ಯಾಚಾರ ಮಾಡಿದ್ದಾನೆ.ಕೆಲಸಕ್ಕೆ ಹೋಗಿದ್ದ ತಾಯಿ ಮನೆಗೆ ಹಿಂದಿರುಗುವ ವೇಳೆ ಆರೋಪಿ ಗಿರೀಶ್ ಕೃತ್ಯವೆಸಗಿ ಪರಾರಿಯಾಗಿದ್ದಾನೆ.ಈ ಸಂಭಂಧ ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ಗಿರೀಶ್ ಬಂಧನಕ್ಕೆ ಕವಲಂದೆ ಠಾಣಾ ಪೊಲೀಸರು ಜಾಲ ಬೀಸಿದ್ದಾರೆ…

Spread the love

Related post

ವಿ.ಶ್ರೀನಿವಾಸ್ ಪ್ರಸಾದ್ ನಿಧನ ಹಿನ್ನಲೆ…ನಾಳೆ ಸರ್ಕಾರಿ ಮೈಸೂರುಕಚೇರಿ,ಶಾಸಂಸದ ವಿ. ಶ್ರೀನಿವಾಸ ಲಾ ಕಾಲೇಜುಗಳಿಗೆ ರಜೆ ಘೋಷಣೆ…

ವಿ.ಶ್ರೀನಿವಾಸ್ ಪ್ರಸಾದ್ ನಿಧನ ಹಿನ್ನಲೆ…ನಾಳೆ ಸರ್ಕಾರಿ ಮೈಸೂರುಕಚೇರಿ,ಶಾಸಂಸದ ವಿ. ಶ್ರೀನಿವಾಸ ಲಾ…

ಮೈಸೂರು,ಏ29,Tv10 ಕನ್ನಡ ಸಂಸದ ವಿ ಶ್ರೀನಿವಾಸ್ ಪ್ರಸಾದ್ ನಿಧನ ಹಿನ್ನಲೆನಾಳೆ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಪ್ರಸಾದ್ ಗೌರವಾರ್ಥವಾಗಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಎಲ್ಲಾ ಸರ್ಕಾರಿ…
ಹಾಡುಹಗಲೇ ಚಾಕು ಇರಿತ ಪ್ರಕರಣ…ಗಾಯಗೊಂಡ ಯುವಕ ಆಸ್ಪತ್ರೆಯಲ್ಲಿ ಸಾವು…ನಾಲ್ವರು ಅಂದರ್…

ಹಾಡುಹಗಲೇ ಚಾಕು ಇರಿತ ಪ್ರಕರಣ…ಗಾಯಗೊಂಡ ಯುವಕ ಆಸ್ಪತ್ರೆಯಲ್ಲಿ ಸಾವು…ನಾಲ್ವರು ಅಂದರ್…

ಹಾಡುಹಗಲೇ ಚಾಕು ಇರಿತ ಪ್ರಕರಣ…ಗಾಯಗೊಂಡ ಯುವಕ ಆಸ್ಪತ್ರೆಯಲ್ಲಿ ಸಾವು…ನಾಲ್ವರು ಅಂದರ್… ಮೈಸೂರು,ಏ29,Tv10 ಕನ್ನಡ ಹಳೇ ಧ್ವೇಷ ಹಿನ್ನಲೆ ಯುವಕನಿಗೆ ಚಾಕು ಇರಿದು ಹತ್ಯೆಗೈದ ಘಟನೆ ಮೈಸೂರಿನ ಅಗ್ರಹಾರದ 101…
ಲಷ್ಕರ್ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…ಕಳೆದುಹೋದ ಮೊಬೈಲ್ ಹಾಗೂ ಪರ್ಸ್ ವಾರಸುದಾರರಿಗೆ…

ಲಷ್ಕರ್ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…ಕಳೆದುಹೋದ ಮೊಬೈಲ್ ಹಾಗೂ ಪರ್ಸ್ ವಾರಸುದಾರರಿಗೆ…

ಲಷ್ಕರ್ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…ಕಳೆದುಹೋದ ಮೊಬೈಲ್ ಹಾಗೂ ಪರ್ಸ್ ವಾರಸುದಾರರಿಗೆ… ಮೈಸೂರು,ಏ29,Tv10 ಕನ್ನಡ ಪ್ರಯಾಣಿಕರೊಬ್ಬರು ಕಳೆದುಕೊಂಡ ಬೆಲೆ ಬಾಳುವ ಐಫೋನ್ ಹಾಗೂ ಪರ್ಸ್ ನ್ನ ಕೆಲವೇ ಗಂಟೆಗಳಲ್ಲಿ…

Leave a Reply

Your email address will not be published. Required fields are marked *