ಬಾಡಿಗೆ ಪಡೆದ ಟ್ರಾಕ್ಟರ್ ಗಳು ಗಿರವಿ ಅಂಗಡಿಗೆ…ಚೀಟರ್ ಅಂದರ್…ಕಿಲಾಡಿ ವಿರುದ್ದ ಎಫ್.ಐ.ಆರ್.ದಾಖಲು…10 ಟ್ರಾಕ್ಟರ್ ವಶ…

ಬಾಡಿಗೆ ಪಡೆದ ಟ್ರಾಕ್ಟರ್ ಗಳು ಗಿರವಿ ಅಂಗಡಿಗೆ…ಚೀಟರ್ ಅಂದರ್…ಕಿಲಾಡಿ ವಿರುದ್ದ ಎಫ್.ಐ.ಆರ್.ದಾಖಲು…10 ಟ್ರಾಕ್ಟರ್ ವಶ…

ಬಾಡಿಗೆ ಪಡೆದ ಟ್ರಾಕ್ಟರ್ ಗಳು ಗಿರವಿ ಅಂಗಡಿಗೆ…ಚೀಟರ್ ಅಂದರ್…ಕಿಲಾಡಿ ವಿರುದ್ದ ಎಫ್.ಐ.ಆರ್.ದಾಖಲು…10 ಟ್ರಾಕ್ಟರ್ ವಶ… 

ಹುಣಸೂರು,ಆ20,Tv10 ಕನ್ನಡ

ಟ್ರಾಕ್ಟರ್ ಗಳನ್ನ ಬಾಡಿಗೆಗೆ ಪಡೆದು ಖಾಸಗಿ ವ್ಯಕ್ತಿಗಳ ಬಳಿ ಗಿರವಿ ಇಟ್ಟು ಪಾಲಾಯನ ಮಾಡುತ್ತಿದ್ದ ಖದೀಮನನ್ನ ಹುಣಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ನಂದೀಶ್ ಬಂಧಿತ ಆರೋಪಿ.ರಾಮು ಎಂಬುವರು ಖಾಸಗಿ ಫೈನಾನ್ಸ್ ನಲ್ಲಿ ಸಾಲ ಪಡೆದು ಟ್ರಾಕ್ಟರ್ ಖರೀದಿಸಿದ್ದರು.ಕಂತು ಕಟ್ಟಲು ಸಾಧ್ಯವಾಗದೆ ಇರುವ ಸಂಧರ್ಭದಲ್ಲಿ ಆರೋಪಿ ನಂದೀಶ್ ಸಂಪರ್ಕಿಸಿ ಟ್ರಾಕ್ಟರ್ ಬಾಡಿಗೆ ಪಡೆದಿದ್ದಾರೆ. ಕಂತು ಕಟ್ಟುವ ಜವಾಬ್ದಾರಿಯನ್ನ ನಂದೀಶ್ ಹೊತ್ತು ಟ್ರಾಕ್ಟರ್ ಕೊಂಡೊಯ್ದು ಖಾಸಗಿ ವ್ಯಕ್ತಿಯೊಬ್ಬರ ಬಳಿ ಗಿರವಿಗೆ ಇಟ್ಟಿದ್ದಾನೆ.ಆದ್ರೆ ಇಬ್ಬರ ನಡುವಿನ ಮಾತುಕತೆ ಪ್ರಕಾರ ಫೈನಾನ್ಸ್ ಗೆ ನಂದೀಶ್ ಕಂತು ಪಾವತಿಸಿಲ್ಲ. ಫೈನಾನ್ಸ್ ನವರು ಹಣಕ್ಕಾಗಿ ರಾಮು ಮೇಲೆ ಒತ್ತಡ ಹೇರಿದಾಗ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.ನಂದೀಶ್ ಸಂಪರ್ಕಕ್ಕೆ ಸಿಗದೆ ಸತಾಯಿಸಿದ್ದಾನೆ.ವಂಚನೆಗೆ ಒಳಗಾದ ರಾಮು ಹುಣಸೂರು ಪೊಲೀಸ್ ಠಾಣೆಯಲ್ಲಿ ನಂದೀಶ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಹಲವಾರು ಮಂದಿಗರ ನಂದೀಶ್ ಇದೇ ರೀತಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಸಧ್ಯ ಹುಣಸೂರು ಪೊಲೀಸರು ಹತ್ತು ಟ್ರಾಕ್ಟರ್ ಗಳನ್ನ ವಶಕ್ಕೆ ಪಡದು ಆರೋಪಿ ನಂದೀಶ್ ನ ಬಂಧಿಸಿದ್ದಾರೆ…

Spread the love

Related post

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…
ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…

Leave a Reply

Your email address will not be published. Required fields are marked *