KRS:ಚಿರತೆ ಆಯ್ತು…ಇದೀಗ ನಾಯಿ ಹಾವಳಿ…15 ಪ್ರವಾಸಿಗರಿಗೆ ಕಚ್ಚಿದ ನಾಯಿ…

KRS:ಚಿರತೆ ಆಯ್ತು…ಇದೀಗ ನಾಯಿ ಹಾವಳಿ…15 ಪ್ರವಾಸಿಗರಿಗೆ ಕಚ್ಚಿದ ನಾಯಿ…

ಮಂಡ್ಯ : ಚಿರತೆ ಬಳಿಕ KRS ನಲ್ಲಿ

KRS:ಚಿರತೆ ಆಯ್ತು…ಇದೀಗ ನಾಯಿ ಹಾವಳಿ…15 ಪ್ರವಾಸಿಗರಿಗೆ ಕಚ್ಚಿದ ನಾಯಿ…

ಮಂಡ್ಯ,ಆ21,Tv10 ಕನ್ನಡ

ಕೆಲವು ದಿನಗಳ ಹಿಂದಷ್ಟೆ KRS ನಲ್ಲಿ ಚಿರತೆ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿದ್ದ ಕೆ.ಆರ್.ಎಸ್.ನಲ್ಲಿ ಇದೀಗ ನಾಯಿ ಹಾವಳಿ ಪ್ರವಾಸಿಗರನ್ನ ಬೆಚ್ಚಿ ಬೀಳಿಸಿದೆ.ಬೃಂದಾವನದ ಸೊಬಗು ನೊಡಲು ಬಂದ 15 ನಾಯಿ ಜನಕ್ಕೆ ಕಚ್ಚಿದೆ.
ನಿನ್ನೆ ರಾತ್ರಿ KRS ನ ಬೃಂದಾವನದಲ್ಲಿ ಘಟನೆ ನಡೆದಿದೆ.
ವೀಕೆಂಡ್ ಹಿನ್ನೆಲೆ ನಿನ್ನೆ KRS ಗೆ ಪ್ರವಾಸಿಗರ ದಂಡು ಹರಿದು ಬಂದಿತ್ತು.ಧ್ವನಿ ಬೆಳಕು ಕಾರಂಜಿಯನ್ನ ಪ್ರವಾಸಿಗರು ನೋಡುತ್ತಿದ್ದ ವೇಳೆ ನಾಯಿ
ಏಕಾ ಏಕಿ ನುಗ್ಗಿ
ಸುಮಾರು 15 ಜನರಿಗೆ ಕಡಿದಿದೆ.ನಾಯಿ ದಾಳಿಯಿಂದ ಪ್ರವಾಸಿಗರು ದಿಕ್ಕೆಟ್ಟು ಓಡಿದ್ದಾರೆ.ನಾಯಿ ಅವಂತಾರದಿಂದ ದಿಬ್ಬಂದಿಗಳು ಅರ್ಧಕ್ಕೆ ಪ್ರವಾಸಿಗರನ್ನ ಹೊರಕ್ಕೆ ಕಳಿಸಿದ್ದಾರೆ.ಚಿರತೆ ಆತಂಕದಿಂದ ಹೊರಬಂದ ಪ್ರವಾಸಿಗರಿಗೆ ನಾಯಿ ಕಾಟ ಶುರುವಾಗಿದೆ…

Spread the love

Related post

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…
ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…

Leave a Reply

Your email address will not be published. Required fields are marked *