
ಬಂದ್ ಗೆ ಬೆಂಬಲಿಸಿ…ವಿಷ್ಣುಸೇನಾ ಸಮಿತಿಯಿಂದ ವ್ಯಾಪಾರಸ್ಥರಿಗೆ ಗುಲಾಬಿ ಹೂ ನೀಡಿ ಮನವಿ…
- TV10 Kannada Exclusive
- September 28, 2023
- No Comment
- 685

ಬಂದ್ ಗೆ ಬೆಂಬಲಿಸಿ…ವಿಷ್ಣುಸೇನಾ ಸಮಿತಿಯಿಂದ ವ್ಯಾಪಾರಸ್ಥರಿಗೆ ಗುಲಾಬಿ ಹೂ ನೀಡಿ ಮನವಿ…
ಮೈಸೂರು,ಸೆ28,Tv10 ಕನ್ನಡ
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಉಂಟಾದ ಸಮಸ್ಯೆ ಹಿನ್ನಲೆ ಕರೆನೀಡಲಾದ ಕರ್ನಾಟಕ ಬಂದ್ ಗೆ ಬೆಂಬಲಿಸುವಂತೆ ವಿಷ್ಣುಸೇನಾ ಸಮಿತಿ ಕಾರ್ಯಕರ್ತರು ಮೈಸೂರು ನಗರದ ವ್ಯಾಪಾರಸ್ಥರಿಗೆ ಗುಲಾಬಿ ಹೂ ನೀಡುವ ಮೂಲಕ ಮನವಿ ಮಾಡಿದರು. ಪ್ರಮುಖ ರಸ್ತೆಗಖಾ ದೇವರಾಜ ಅರಸು ರಸ್ತೆಯ ಪ್ರತಿಯೊಂದು ಅಂಗಡಿಗೆ ತೆರಳಿ ಮಾಲೀಕರನ್ನ ಸಂಪರ್ಕಿಸಿ ಬೆಂಬಲಿಸುವಂತೆ ಮನವಿ ಮಾಡಿದರು.
ವಿಷ್ಣುಸೇನಾ ಸಮಿತಿಯ ಅಧ್ಯಕ್ಷರಾದ ಎಂಡಿ ಪಾರ್ಥಸಾರಥಿ, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಸಂತೋಷ್, ಮುಬಾರಕ್, ನಂಜಪ್ಪ, ವಾಲೆ ಕುಮಾರ್, ಮಹದೇವ್ ಸ್ವಾಮಿ, ಜಬಿ, ಬಸವಣ್ಣ, ಮುರಳಿ, ತಬ್ರೀಜ್, ಹಾಗೂ ಇನ್ನಿತರ ವಿಷ್ಣು ಅಭಿಮಾನಿಗಳು ಹಾಜರಿದ್ದರು…