ಸಮಯಕ್ಕೆ ಬಾರದ ಬಸ್…ವಿಧ್ಯಾರ್ಥಿಗಳ ಆಕ್ರೋಷ…ಬಸ್ ತಡೆದು ಪ್ರತಿಭಟನೆ…
- TV10 Kannada Exclusive
- November 21, 2023
- No Comment
- 143

ಮಂಡ್ಯ,ನ20,Tv10 ಕನ್ನಡ

ಸಮಯಕ್ಕೆ ಸರಿಯಾಗ ಬಸ್ ಬಾರದ ಹಿನ್ನಲೆ ಬೇಸತ್ತ ವಿಧ್ಯಾರ್ಥಿಗಳು KSRTC ಬಸ್ ತಡೆದು ಪ್ರತಿಭಟಿಸಿದರು.
ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಗ್ರಾಮದ ಬಳಿ ಘಟನೆ ನಡೆದಿದೆ.
ಸ್ಥಳಕ್ಕೆ ವಿಭಾಗೀಯ ನಿಯಂತ್ರಕರ ಭೇಟಿ ನೀಡಿದ ವೇಳೆ ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಸಮರ್ಪಕ ಬಸ್ ಸೇವೆ ಒದಗಿಸುವ ಬಗ್ಗೆ ಅಧಿಕಾರಿಗಳು ಭರವಸೆ ನೀಡಿದ ನಂತರ ವಿಧ್ಯಾರ್ಥಿಗಳು ಪ್ರತಿಭಟನೆ ಕೈ ಬಿಟ್ಟಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಗೊಂದಲ ವಾತಾವರಣ ನಿರ್ಮಾಣವಾಗಿತ್ತು…