ಹುಲಿ ಹೆಜ್ಜೆ ಗುರುತು ಪತ್ತೆ…ಗ್ರಾಮಸ್ಥರಲ್ಲಿ ಆತಂಕ…
- TV10 Kannada Exclusive
- November 21, 2023
- No Comment
- 144

ಹುಣಸೂರು,ನ21,Tv10 ಕನ್ನಡ

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗ್ರಾಮಗಳಲ್ಲಿ ಹುಲಿ ಹೆಜ್ಜೆ ಕಂಡುಬಂದಿದೆ.ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.
ಹುಣಸೂರು ತಾಲ್ಲೂಕಿನ
ಹನಗೋಡು ಅಣ್ಣೆಗೆರೆ ಸೇರಿ ಅಕ್ಕಪಕ್ಕದ ಗ್ರಾಮದಲ್ಲಿ ಹುಲಿ ಓಡಾಡಿರುವ ಹೆಜ್ಜೆಗಳು ಕಾಣಿಸಿವೆ.
ಜಮೀನು ತೋಟದಲ್ಲಿ ಹುಲಿ ಹೆಜ್ಜೆ ಪತ್ತೆಯಾಗಿಧ.
ಜನರು ಓಡಾಡುವ ರಸ್ತೆಯಲ್ಲೂ ಹುಲಿ ಹೆಜ್ಜೆಗಳು ಕಂಡು ಬಂದಿದೆ.ಗ್ರಾಮಸ್ಥರು
ಆತಂಕಕ್ಕೆ ಸಿಲುಕಿದ್ದಾರೆ.ಗ್ರಾಮದಲ್ಲಿ ಹುಲಿ ಭೀತಿ ಶುರುವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ…