ಮಗನ ಸಾವಿನಿಂದ ಶಾಕ್…ತಾಯಿ ಹೃದಯಾಘಾತದಿಂದಸಾವು…
- Crime
- November 27, 2023
- No Comment
- 144
ಹೆಚ್.ಡಿ.ಕೋಟೆ,ನ27,Tv10 ಕನ್ನಡ
ಮಗನ ಸಾವಿನ ಆಘಾತ ತಾಳಲಾರದೆ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ
ಹೆಚ್ ಡಿ ಕೋಟೆಯ ಹನುಮಂತ ನಗರದಲ್ಲಿ ನಡೆದಿದೆ.
ಮಗ ಚಂದ್ರು (45) ತಾಯಿ ದೇವಮ್ಮ (65) ಮೃತ ದುರ್ದೈವಿಗಳು.
ಹೃದಯಾಘಾತದಿಂದ ಚಂದ್ರು ಸಾವನ್ನಪ್ಪಿದ್ದರು.
ಅಂತ್ಯಕ್ರಿಯೆ ನೆರವೇರಿಸಿ ತಾಯಿ ದೇವಮ್ನ ಮನೆಗೆ ಬಂದಿದ್ದರು.
ಮರುದಿನ ದೇವಮ್ಮ ಸಹಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮಗನ ಅಂತ್ಯಕ್ರಿಯೆ ನೆರವೇರಿಸಿದ ಸ್ಥಳದಲ್ಲೇ ತಾಯಿ ಅಂತ್ಯಕ್ರಿಯೆ ನಡೆದಿದೆ.
ಮನಕಲಕುವ ಘಟನೆಗೆ ಹೆಚ್.ಡಿ.ಕೋಟೆ ಸಾಕ್ಷಿಯಾಗಿದೆ…