ಮೈಸೂರು ವಿ.ವಿ ಪ್ರಾಧ್ಯಾಪಕಿ ವಿರುದ್ದ ಪಿಹೆಚ್ಡಿ ವಿಧ್ಯಾರ್ಥಿನಿಯಿಂದ ದೂರು…ಜಾತಿ ನಿಂದನೆ,ಮಾನಸಿಕ ಕಿರುಕುಳ ಆರೋಪ…
- TV10 Kannada Exclusive
- November 30, 2023
- No Comment
- 173
ಮೈಸೂರು,ನ30,Tv10 ಕನ್ನಡ
ಮೈಸೂರು ವಿವಿ ಪ್ರಾಧ್ಯಾಪಕಿ ವಿರುದ್ದ ಪಿಎಚ್ಡಿ ವಿದ್ಯಾರ್ಥಿನಿ
ಜಾತಿ ನಿಂದನೆ, ಮಾನಸಿಕ ಕಿರುಕುಳ ಆರೋಪದ ಮೇಲೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾನಸ ಗಂಗೋತ್ರಿ ಮೈಕ್ರೋ ಬಯೋಲಜಿ ವಿಭಾಗದ ಪ್ರಾಧ್ಯಾಪಕಿ ಪ್ರೊ. ಶುಭಾ ಗೋಪಲ್ ವಿರುದ್ದ ದೂರು ದಾಖಲಾಗಿದೆ.
ಪ್ರೊ. ಶುಭಾ ಗೋಪಲ್ ಬಳಿ ಫೆಲೋಶಿಪ್ ಅಡಿಯಲ್ಲಿ ವಿಧ್ಯಾರ್ಥಿ ಪಿಎಚ್ಡಿ ಮಾಡುತ್ತಿದ್ದರು.
ನನ್ನ ಮನೆಯ ಟಾಯ್ಲೆಟ್ ತೊಳೆಯಬೇಕು, ಕಾಲಿಗೆ ಚಪ್ಪಲಿ ಹಾಕಿಸಿಕೊಂಡು ಜಾತಿ ನಿಂದನೆ ಮಾಡುತ್ತಿದ್ದರೆಂದು ಆರೋಪ ಮಾಡಿದ್ದಾರದ.
ಫೆಲೋಶಿಪ್ ಬಿಲ್‌ಗೆ ಸಹಿ ಹಾಕಿಸಿಕೊಳ್ಳುವ ಮುನ್ನ ಉಡುಗೊರೆಗಳನ್ನು ತರಿಸಿಕೊಳ್ಳುತ್ತಿದ್ದರು.
ಸ್ನೇಹಿತರ ಜೊತೆ ಪಂಚತಾರಾ ಹೋಟೆಲ್‌ಗೆ ತೆರಳಿ ಬಿಲ್ ಗಳನ್ನು ಕೊಡಿಸುತ್ತಿದ್ದರೆಂದು ದೂರಿದ್ದಾರೆ.
ವಿದ್ಯಾರ್ಥಿನಿ ದೂರಿನನ್ವಯ ಜಯಲಕ್ಷ್ಮಿ ಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ…