ಪೌತಿಖಾತೆ ಆಗದ ವಾರಸುದಾರರಿಗೆ ಸಂತಸದ ಸುದ್ದಿ…ಮೈಸೂರು ತಾಲೂಕು ವತಿಯಿಂದ ಪೌತಿಖಾತೆ ಆಂದೋಲನ…
- TV10 Kannada Exclusive
- February 6, 2024
- No Comment
- 619
ಮೈಸೂರು,ಫೆ5,Tv10 ಕನ್ನಡ
ಪೌತಿಖಾತೆ ಆಗದೆ ವಿಳಂಬವಾಗುತ್ತಿರುವ ವಾರಸುದಾರರಿಗೆ ಮೈಸೂರು ತಾಲೂಕು ಆಡಳಿತ ಸಿಹಿ ಸುದ್ದಿ ನೀಡಿದೆ.ಜನವರಿ 22 ರಿಂದ ಪೌತಿಖಾತೆ ಆಂದೋಲನ ಆರಂಭಿಸಿದೆ.ಪೌತಿಖಾತೆ ಆಗದ ವಾರಸುದಾರರಿಗೆ ಸರ್ಕಾರದ ಕೆಲವು ಮಹತ್ತರ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ.ಹೀಗಾಗಿ ಆಂದೋಲನ ಶುರುಮಾಡಿದೆ.ಪೌತಿಖಾತೆ ವಾರಸುದಾರರು,ಹಕ್ಕುದಾರರು ಸಂಭಂಧಪಟ್ಟ ಗ್ರಾಮ ಆಡಳಿತಾಧಿಕಾರಿಗಳಿಗೆ ಪೌತಿಖಾತೆ ಕೋರಿ ಅರ್ಜಿ ಜೊತೆಗೆ ಚಾಲ್ತಿ ಸಾಲಿನ ಪಹಣಿ(RTC),ಕಂದಾಯ ಇಲಾಖೆಯಿಂದ ಪಡೆದ RDS ವಂಶವೃಕ್ಷ,ಮೃತಖಾತೆದಾರರ ಮರಣ ಪ್ರಮಾಣ ಪತ್ರ,ಅರ್ಜಿದಾರರ ಆಧಾರ್ ಕಾರ್ಡ್ ಮತ್ತು ಇನ್ನಿತರ ಧೃಢೀಕೃತ ದಾಖಲೆ ಪತ್ರಗಳನ್ನ ಸಲ್ಲಿಸಿ ಆಂದೋಲನದ ಅನುಕೂಲ ಪಡೆದುಕೊಳ್ಳಬಹುದೆಂದು ಮೈಸೂರು ತಾಲೂಕು ತಹಸೀಲ್ದಾರ್ ಮಹೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ…
ಹೆಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ
ಎನ್.ಕೆ.ಭರತ್ ಕುಮಾರ್. ಆರ್.ಆರ್.ಟಿ. ಶಿರಸ್ತೇದಾರ್, ಮೈಸೂರು ತಾಲ್ಲೂಕು. . 9611199912
ಕುಬೇರ್,
ಉಪ ತಹಶೀಲ್ದಾರ್. ಇಲವಾಲ ಹೋಬಳಿ, .. 9901313464
ಲತಾ ಶರಣಮ್ಮ
ಉಪ ತಹಶೀಲ್ದಾರ್, ವರುಣಾ ಹೋಬಳಿ .. 9341443484
నింಗಪ್ಪ
ಉಪ ತಹಶೀಲ್ದಾರ್, ಜಯಪುರ ಹೋಬಳಿ, . 9535277035,
ರಾಘವೇಂದ್ರನಾಯಕ್,
ರಾಜಸ್ವ ನಿರೀಕ್ಷಕರು, ಕಸಬಾ ಹೋಬಳಿ . 9739597217,
ಶಿವಕುಮಾರ್,
ರಾಜಸ್ಥ ನಿರೀಕ್ಷಕರು, ಇಲವಾಲ ಹೋಬಳಿ, L. 9845438055,
ಶಂಕರ್
ರಾಜಸ್ಥ ನಿರೀಕ್ಷಕರು, ವರುಣಾ ಹೋಬಳಿ ಮೊ. 9449628328,
ಲೋಹಿತ್
ರಾಜಸ್ಥ ನಿರೀಕ್ಷಕರು, ಜಯಪುರ ಹೋಬಳಿ . 9611668571
ತಾಲೂಕಿನ ರೈತ ಬಾಂಧವರು ಸಕ್ರಿಯವಾಗಿ ಭಾಗವಹಿಸಿ ಪೌತಿ ಖಾತೆ ಆಂದೋಲನವನ್ನು ಯಶಸ್ವಿ ಗೊಳಿಸಲು ಕೋರಿದೆ.
ಮಹೇಶ್ ಕುಮಾರ್
ತಹಶೀಲ್ದಾರ್
ಮೈಸೂರು ತಾಲ್ಲೂಕು ಮೈಸೂರು