ಆನ್ ಲೈನ್ ಬುಸಿನೆಸ್ ಆಫರ್…ಮಹಿಳೆಗೆ 42.80 ಲಕ್ಷ ದೋಖಾ…
- TV10 Kannada Exclusive
- February 6, 2024
- No Comment
- 304
ಮೈಸೂರು,ಫೆ6,Tv10 ಕನ್ನಡ
ಆನ್ ಲೈನ್ ನಲ್ಲಿ ಬುಸಿನೆಸ್ ಮಾಡುವ ಆಫರ್ ನೀಡಿದ ವಂಚಕನೊಬ್ಬ ಮಹಿಳೆಗೆ 42.80 ಲಕ್ಷ ದೋಖಾ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.ಚಾಮರಾಜಪುರಂ ನಿವಾಸಿ ಸಂಗೀತಾ ಎಂಬುವರೇ ಹಣ ಕಳೆದುಕೊಂಡ ಮಹಿಳೆ.ಟೆಲಿಗ್ರಾಂ ಆಪ್ ನಲ್ಲಿ ಆನ್ ಲೈನ್ ವ್ಯವಹಾರ ಮಾಡುವುದಾಗಿ ನಂಬಿಸಿದ ವಂಚಕ ಸಂಗೀತಾರಿಂದಚಹಂತಹಂತವಾಗಿ ಹಣ ಪಡೆದು ವಂಚಿಸಿದ್ದಾನೆ.ಒಟ್ಟು 42.80 ಲಕ್ಷ ಕಳೆದುಕೊಂಡ ಸಂಗೀತಾ ರವರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…