
- Uncategorized
- July 4, 2024
- No Comment
- 104
ಮೈಸೂರು:ಡೆಂಗ್ಯೂಗೆ ಮೊದಲ ಬಲಿ…ಸಮುದಾಯ ಅರೋಗ್ಯಾಧಿಕಾರಿ ಸಾವು…
ಹುಣಸೂರು,ಜು4,Tv10 ಕನ್ನಡ
ಮೈಸೂರು ಜಿಲ್ಲೆಯಲ್ಲಿ ಡೆಂಗ್ಯು ಮೊದಲ ಬಲಿ ಒಡೆದಿದೆ. ಸಮುದಾಯ ಆರೋಗ್ಯಾಧಿಕಾರಿ
ನಾಗೇಂದ್ರ (32) ಡೆಂಗ್ಯುಗೆ ಬಲಿಯಾಗಿದ್ದಾರೆ.
ಹುಣಸೂರು ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
2024ರಲ್ಲಿ 3489 ಪರೀಕ್ಷೆ 479 ಡೆಂಗ್ಯು ಪ್ರಕರಣ
162 ಆ್ಯಕ್ಟೀವ್ ಪ್ರಕರಣ ದಾಖಲಾಗಿದೆ…