ದರ್ಶನ್ ಕ್ರೇಜ್:ಬಿಡುಗಡೆ ವರೆಗೂ ಚಪ್ಪಲಿ ಧರಿಸುವುದಿಲ್ಲ…ಮುಡಿ ಕೊಡುತ್ತೇನೆ…ಸಹನಟ ಧನುಷ್ ಹರಕೆ…
- NewsTV10 Kannada ExclusiveUncategorized
- July 10, 2024
- No Comment
- 219
ಮೈಸೂರು,ಜು10,Tv10 ಕನ್ನಡಕೊಲೆ ಆರೋಪದ ಹಿನ್ನಲೆ ಜೈಲುಹಕ್ಕಿಯಾದ ಡಿಬಾಸ್ ದರ್ಶನ್ ಬಿಡುಗಡೆಗಾಗಿ ಸಹನಟ ಧನುಷ್ ಹರಕೆ ಹೊತ್ತಿದ್ದಾರೆ.ದರ್ಶನ್
ಬಿಡುಗಡೆಯಾಗುವವರೆಗೂ ಚಪ್ಪಲಿ ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
ದರ್ಶನ್ ಕಟ್ಟಾ ಅಭಿಮಾನಿ ಆಗಿರುವ ಸಹ ನಟ ಧನುಷ್ ಶಪಥ ಮಾಡಿ ಚಪ್ಪಲಿ ಬಿಟ್ಟು ಕಾರು ಹತ್ತುವವಿಡಿಯೋ ವೈರಲ್ ಆಗಿದೆ.
ದರ್ಶನ್‌ಗಾಗಿ ತಿರುಪತಿ ತಿಮ್ಮಪ್ಪನಲ್ಲಿ ಹರಕೆ ಧನುಷ್ ಬಿಡುಗಡೆಯಾದ ದಿನ ಮುಡಿ ಕೊಡುವುದಾಗಿ ಹರಕೆ ಹೊತ್ತಿದ್ದಾರೆ.ಈ ಹಿಂದೆ ದರ್ಶನ್‌ಗಾಗಿ ಕಣ್ಣೀರು ಹಾಕಿದ್ದ ಧನುಷ್ ಇದೀಗ ಪ್ರತಿಜ್ಞೆ ಮಾಡುವ ಮೂಲಕ ಅಭಿಮಾನ ಮೆರೆದಿದ್ದಾರೆ…