ನೀರಿನಲ್ಲಿ ಮುಳುಗಿ ಸಧ್ವಿದ್ಯಾ ಕಾಲೇಜು ವಿಧ್ಯಾರ್ಥಿ ಸಾವು…
- CrimeTV10 Kannada Exclusive
- September 13, 2024
- No Comment
- 97
ಕೆ.ಆರ್.ಎಸ್.ಸೆ13,Tv10 ಕನ್ನಡ
ಈಜಲು ಸ್ನೇಹಿತರ ಜೊತೆ ತೆರಳಿದ್ದ ಸದ್ವಿದ್ಯಾ ಕಾಲೇಜು ವಿಧ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬಲಮುರಿ ಕ್ಷೇತ್ರದಲ್ಲಿ ನಡೆದಿದೆ. ಶೀತಲ್(16) ಮೃತ ವಿಧ್ಯಾರ್ಥಿ.ಇವರು ತಮ್ಮ ಸ್ನೇಹಿತರ ಜೊತೆ ಬಲಮುರಿ ಕ್ಷೇತ್ರಕ್ಕೆ ವಿಹಾರಾರ್ಥವಾಗಿ ಬಂದಿದ್ದ ವೇಳೆ ಘಟನೆ ನಡೆದಿದೆ.ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಶೀತಲ್ ಮೃತದೇಹವನ್ನ ತೆಗೆದಿದ್ದಾರೆ.ಕೆ.ಆರ್ ಎಸ್ ಪೊಲೀಸರು ತನಿಖೆ ಕೈಗೊಂಡಿರುತ್ತಾರೆ…