ದಂಪತಿ ನಡುವೆ ಜಗಳ…ಪತ್ನಿ ಸಾವಿನಲ್ಲಿ ಅಂತ್ಯ…
- TV10 Kannada Exclusive
- November 18, 2024
- No Comment
- 20
ಮೈಸೂರು,ನ18,Tv10 ಕನ್ನಡ
ಪ್ರೀತಿಸ ಮದುವೆಯಾದ ದಂಪತಿ ಮಧ್ಯೆ ಶುರುವಾದ ಜಗಳ ಪತ್ನಿ ಸಾವಿನಲ್ಲಿ ಅಂತ್ಯವಾದ ಘಟನೆ ಮೈಸೂರಿನ ಹಳೆ ಕೆಸರೆಯಲ್ಲಿ ನಡೆದಿದೆ.ಪತ್ನಿ
ಕೋಮಲ (25) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಎರಡು ವರ್ಷದ ಹಿಂದೆ ರಾಜು ಎಂಬಾತನನ್ನ ಕೋಮಲ ಪ್ರೀತಿಸಿ ಮದುವೆಯಾಗಿದ್ದರು.
ನಿನ್ನೆ ತಡ ರಾತ್ರಿ ಗಂಡ ಹೆಂಡತಿ ನಡುವೆ ಗಲಾಟೆ ಆಗಿದೆ.ಮನನೊಂದ ಕೋಮಲ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಎನ್.ಆರ್. ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ…