
ಚಾಮುಂಡಿಬೆಟ್ಟ ಪಾದದ ಹಿರಿಯ ನಾಗರೀಕರ ಬಳಗದ ವಾರ್ಷಿಕೋತ್ಸವ ಹಾಗೂ ಧನುರ್ಮಾಸ ಪೂಜೆ …ಮೆಟ್ಟಿಲು ಮಾರ್ಗದಲ್ಲಿ ಆಚರಣೆ…ಸಾವಿರಾರು ಭಕ್ತರಿಗೆ ಪ್ರಸಾದ ವಿತರಣೆ…
- TV10 Kannada Exclusive
- January 5, 2025
- No Comment
- 86

ಮೈಸೂರು,ಜ5,Tv10 ಕನ್ನಡ
ಚಾಮುಂಡಿಬೆಟ್ಟದ ಪಾದದ ಹಿರಿಯ ನಾಗರೀಕರ ಬಳಗದ 9 ನೇ ವಾರ್ಷಿಕೋತ್ಸವ ಅಂಗವಾಗಿ ಹಾಗೂ ಧನುರ್ಮಾಸ ಹಿನ್ನಲೆ ಮೆಟ್ಟಿಲ ಬಳಿ ನಾಡದೇವಿ ಹಾಗೂ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಪ್ರತಿವರ್ಷ ಜನವರಿ ಮೊದಲ ಭಾನುವಾರದಂದು ವಿಶೇಷ ಪೂಜೆ ನೆರವೇರಿಸುವ ಮೂಲಕ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ.ಈ ವರ್ಷವೂ ಸಹ ವಿಶೇಷ ಪೂಜೆ ನೆರವೇರಿಸುವ ಮೂಲಕ ಆಚರಿಸಲಾಗಿದೆ.ಮುಂಜಾನೆ ಮೆಟ್ಟಿಲು ಹತ್ತುವ ಸಾವಿರಾರು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗಿದೆ…