
ದೇವರಾಜ ಪೊಲೀಸ್ ಠಾಣೆ ನೂತನ ನಿರೀಕ್ಷಕರಾಗಿ ಕೆ.ಆರ್.ರಘು ಅಧಿಕಾರ ಸ್ವೀಕಾರ…
- TV10 Kannada Exclusive
- January 23, 2025
- No Comment
- 84
ಮೈಸೂರು,ಜ23,Tv10 ಕನ್ನಡ
ಮೈಸೂರಿನ ದೇವರಾಜ ಪೊಲೀಸ್ ಠಾಣೆಯ ನಿರೀಕ್ಷಕರಾಗಿ ಕೆ.ಆರ್.ರಘು ರವರು ಇಂದು ಅಧಿಕಾರ ಸ್ವೀಕರಿಸಿದರು.ರಘು ರವರು ಈ ಹಿಂದೆ ಮಂಗಳೂರಿನ ಬರ್ಕೆ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.ಅಲ್ಲದೆ ಮೈಸೂರಿನ ಮಂಡಿ ಪೊಲೀಸ್ ಠಾಣೆಯಲ್ಲೂ ಸಹ ಕರ್ತವ್ಯ ನಿರ್ವಹಿಸಿದ್ದರು.ಹಾಲಿ ನಿರೀಕ್ಷಕರಾಗಿದ್ದ ಟಿ.ಬಿ.ಶಿವಕುಮಾರ್ ರವರಿಗೆ ಇನ್ನೂ ಯಾವುದೇ ಸ್ಥಾನ ಸೂಚಿಸಿಲ್ಲ…