
ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕ ಸದ್ದಾಂ ಸಾವು…ಕಾರ್ಯಾಚರಣೆ ವೇಳೆ ಮೃತದೇಹ ಪತ್ತೆ…
- TV10 Kannada Exclusive
- January 29, 2025
- No Comment
- 40
ಮೈಸೂರು,ಜ29,Tv10 ಕನ್ನಡ

ಮಹರಾಣಿ ಮಹಿಳಾ ಕಾಲೇಜು ಕಟ್ಟಡ ಮೇಲ್ಛಾವಣಿ ಕುಸಿದ ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕ ಸದ್ದಾಂ ಮೃತದೇಹ ಪತ್ತೆಯಾಗಿದೆ.ಸದ್ದಾಂ ರಕ್ಷಣೆಗಾಗಿ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ಸಾಕಷ್ಟು ಪ್ಯತ್ನ ನಡೆಸಿದರೂ ಸದ್ದಾಂ ನ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.ಇಂದು
ಬೆಳಗಿನ ಜಾವ ಸದ್ದಾಂ ಮೃತ ದೇಹ ಪತ್ತೆಯಾಗಿದೆ.ಈ ಸಂಭಂಧ
ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…