
ಕೆರೆಯಲ್ಲಿ ಮುಳುಗಿ ಮೂವರ ಸಾವು ಪ್ರಕರಣ…ಮೃತರ ಮನೆಗೆ ಡಾ.ಯತೀಂದ್ರ ಸಿದ್ದರಾಮಯ್ಯ ಭೇಟಿ…
- CrimeTV10 Kannada Exclusive
- April 3, 2025
- No Comment
- 15




ನಂಜನಗೂಡು,ಏ3,Tv10 ಕನ್ನಡ
ಹಸು ತೊಳೆಯಲು ಹೋಗಿ ಕೆರೆಯಲ್ಲಿ ಮೂವರು ಸಾವನ್ನಪ್ಪಿದ ಮನೆಗೆ ಡಾ.ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವನ ಹೇಳಿದರು.
ನಂಜನಗೂಡು ತಾಲ್ಲೂಕಿನ ಕಾಮಳ್ಳಿ ಗ್ರಾಮದ ಕೆರೆಯಲ್ಲಿ ದುರಂತ ಸಂಭವಿಸಿತ್ತು.
ಯುಗಾದಿ ಹಬ್ಬದಂದು ಹಸು ತೊಳೆಯಲು ಹೋಗಿದ್ದಾಗ ಘಟನೆ ನಡೆದಿತ್ತು.ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದು ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ವಿನೋದ್ (19)
ಬಸವೇಗೌಡ (45) ಮುದ್ದೇಗೌಡ (45) ಮೃತಪಟ್ಟಿದ್ದರು…