
ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಯದುವೀರ್…ಅಭಿಯಾನ ಆರಂಭ…
- TV10 Kannada Exclusive
- May 25, 2025
- No Comment
- 40
ಮೈಸೂರು,ಮೇ25,Tv10 ಕನ್ನಡ
ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ವಿವಾದ ಇದೀಗ ಮತ್ತೊಂದು ತಿರುವು ಪಡೆಯುತ್ತಿದೆ.ಸಂಸದಯದುವೀರ್ ಕೃಷ್ಣರದತ್ತ ಚಾಮರಾಜ ಒಡೆಯರ್‌ರನ್ನು ರಾಯಭಾರಿ ಮಾಡಲು ಅಭಿಯಾನ ಆರಂಭವಾಗಿದೆ.
ಯದುವೀರ್ ಪೋಸ್ಟರ್ ಮಾಡಿ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದಾರೆ.
ತಮನ್ನಾ ಬದಲಾಯಿಸಿ ಯದುವೀರ್ ಘೋಷಿಸಿ
ಸೂಕ್ತ ರಾಯಭಾರಿ ಎಂದರೆ ನಮ್ಮ ಯದುವೀರ್ ಎಂದು ಉಲ್ಲೇಖಿಸಿ ಅಭಿಯಾನ ಶುರುವಾಗಿದೆ.
ಬ್ರಾಂಡು ನಮ್ದೆ ಬ್ರಾಂಡ್ ಅಂಬಾಸಿಡರ್ ನಮ್ಮವರೇ ಎಂದು ಪೋಸ್ಟರ್ ನಲ್ಲಿ ಉಲ್ಲೇಖಿಸಲಾಗಿದೆ…