
ಮೈಸೂರು ಉಪವಿಭಾಗಾಧಿಕಾರಿಯಾಗಿ ಆರ್.ಮಂಜುನಾಥ್ ನೇಮಕ…
- TV10 Kannada Exclusive
- May 29, 2025
- No Comment
- 34

ಮೈಸೂರು,ಮೇ29,Tv10 ಕನ್ನಡ
ಮೈಸೂರು ಉಪವಿಭಾಗಾಧಿಕಾರಿಯಾಗಿ ಆರ್.ಮಂಜುನಾಥ್ ರನ್ನ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.ಈ ಹಿಂದೆ ಕಬಿನಿ ಜಲಾಶಯ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಉಪವಿಭಾಗಾಧಿಕಾರಿಯಾಗಿ ಇಂದಿನ ಮೈಸೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿರುವ ಕೆ.ಆರ್.ರಕ್ಷಿತ್ ಹುದ್ದೆ ಅಲಂಕರಿಸಿದ್ದರು.ಕೆ.ಆರ್.ರಕ್ಷಿತ್ ರವರ ಜಾಗಕ್ಕೆ ಆರ್.ಮಂಜುನಾಥ್ ರನ್ನ ಪ್ರಭಾರ ಆಗಿ ನೇಮಕ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ…