
ಕೆಆರ್ ಎಸ್ ಹಿನ್ನೀರಿನಲ್ಲಿ ಮುಳುಗಿ ಮೂವರು ವಿಧ್ಯಾರ್ಥಿಗಳ ಸಾವು…
- Crime
- July 20, 2025
- No Comment
- 2
ಮೈಸೂರು,ಜು20,Tv10 ಕನ್ನಡ
ಮೈಸೂರು ತಾಲೂಕು ಇಲವಾಲದ ಮೀನಾಕ್ಷಿಪುರ ಗ್ರಾಮದ ಕೆ.ಆರ್.ಎಸ್. ಹಿನ್ನೀರಿನ ನಲ್ಲಿ ಈಜಲು ಹೋದ ಮೂವರು ವಿಧ್ಯಾರ್ಥಿಗಳು ಮೃತಪಟ್ಟಿದ್ದಾರೆ.ಡ್ಯ ಜಿಲ್ಲೆ ನಾಗಮಂಗಲದ ಏಮ್ಸ್ ಬಿ ಎಸ್ ಸಿ ನರ್ಸಿಂಗ್ ಕಾಲೇಜ್ ನ, 2 ನೇ
ವರ್ಷದ ವಿದ್ಯಾರ್ಥಿಗಳಾದ
ಪ್ರಶಾಂತ್(21)
ಕೃಷ್ಣ (21)ಸಿದ್ದೇಶ್(21) ಮೃತರು.ವೀಕೆಂಡ್ ಹಿನ್ನಲೆ ಹಿನ್ನೀರಿನಲ್ಲಿ ಈಜಾಡಲು ಬಂದು ಮೂರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…