
ADGP ಬಿ.ದಯಾನಂದ್ ಹಾಗೂ ಎಸ್ಪಿ ಟಿ.ಶೇಖರ್ ಮೇಲಿನ ಅಮಾನತು ಆದೇಶ ಹಿಂಪಡೆದ ಸರ್ಕಾರ…
- TV10 Kannada Exclusive
- July 28, 2025
- No Comment
- 194


ಬೆಂಗಳೂರು,ಜು28,Tv10 ಕನ್ನಡ
ಎಡಿಜಿಪಿ ಬಿ.ದಯಾನಂದ್ ಹಾಗೂ ಎಸ್ಪಿ ಟಿ.ಶೇಖರ್ ಮೇಲಿನ ಅಮಾನತು ಆದೇಶವನ್ನ ಸರ್ಕಾರ ಹಿಂಪಡೆದಿದೆ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ಪ್ರಕರಣಕ್ಕೆ ಸಂಭಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನ ಸರ್ಕಾರ ಅಮಾನತು ಪಡಿಸಿತ್ತು.ಇದೀಗ ಆದೇಶವನ್ನ ಸರ್ಕಾರ ಹಿಂದಕ್ಕೆ ಪಡೆದಿದೆ.ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಬಿಗ್ ರಿಲೀಫ್ ದೊರೆತಿದೆ…