ಚಿರತೆ ದಾಳಿ…ಎರಡು ಆಡುಗಳು ಬಲಿ…
- Crime
- September 3, 2025
- No Comment
- 105
ಹುಣಸೂರು,ಸೆ3,Tv10 ಕನ್ನಡ


ಮೈಸೂರು ಜಿಲ್ಲೆಯಲ್ಲಿ ಕಾಡು ಪ್ರಾಣಿ ಹಾವಳಿ ಮುಂದುವರೆದಿದೆ.
ಚಿರತೆ ದಾಳಿಗೆ ಆಡುಗಳು ಬಲಿಯಾದ ಘಟನೆ
ಹುಣಸೂರು ತಾಲ್ಲೂಕು ಹಗರನಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಡೈರಿ ಅಧ್ಯಕ್ಷರಾದ ಚಿಕ್ಕತಿಮ್ಮೇಗೌಡರ ಎರಡು ಆಡುಗಳು ಬಲಿಯಾಗಿವೆ.
ಸುಮಾರು 50 ಸಾವಿರ ಮೌಲ್ಯದ ಆಡುಗಳು ಸಾವನ್ನಪ್ಪಿವೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…