ಗ್ರಾ.ಪಂ.ಮಹಿಳಾ ಅಧಿಕಾರಿ ಆತ್ಮಹತ್ಯೆಗೆ ಯತ್ನ…ಕಚೇರಿಯಲ್ಲೇ ಮಾತ್ರೆ ಸೇವನೆ…ಕಾರ್ಯದರ್ಶಿ ದಿವ್ಯಾ ಆಸ್ಪತ್ರೆಗೆ ದಾಖಲು…
- TV10 Kannada Exclusive
- November 21, 2025
- No Comment
- 36
ಮೈಸೂರು,ನ21,Tv10 ಕನ್ನಡ
ಸಿಎಂ ತವರಿನಲ್ಲಿ ವರುಣಾ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ದಿವ್ಯಾ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಸಿಎಂ ತವರು ವರುಣಾ ಪಂಚಾಯ್ತಿಗೆ ಬರುಲು ಪ್ರವೀಣ್ ಕುಮಾರ್ ಎಂಬುವರು ಕುತಂತ್ರ ನಡೆಸಿದ ಹಿನ್ನಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಹೇಳಲಾಗಿದೆ.ದಿವ್ಯಾಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ICU ನಲ್ಲಿ ದಿವ್ತಾ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿದ್ದ ದಿವ್ಯಾರನ್ನ ಸಿಬ್ಬಂದಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾನಸಿಕ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಹೇಳಲಾಗಿದೆ.ತನಿಖೆ ಹೆಸರಲ್ಲಿ ಮಾನಸಿಕ ಕಿರುಕುಳ ಎಂದು ಹೇಳಲಾಗಿದೆ…