ಅಕ್ರಮ ವಿದ್ಯುತ್ ಸಂಪರ್ಕ ಪ್ರಶ್ನಿಸಿದ್ದೇ ತಪ್ಪಾಯ್ತು…ಮೀಟರ್ ರೀಡರ್ ಮೇಲೆ ರೌಡಿಶೀಟರ್ ನಿಂದ ಮಾರಣಾಂತಿಕ ಹಲ್ಲೆ…
- CrimeTV10 Kannada Exclusive
- December 8, 2025
- No Comment
- 47

ಅಕ್ರಮ ವಿದ್ಯುತ್ ಸಂಪರ್ಕ ಪ್ರಶ್ನಿಸಿದ್ದೇ ತಪ್ಪಾಯ್ತು…ಮೀಟರ್ ರೀಡರ್ ಮೇಲೆ ರೌಡಿಶೀಟರ್ ನಿಂದ ಮಾರಣಾಂತಿಕ ಹಲ್ಲೆ…
ಮಂಡ್ಯ,ಡಿ8,Tv10 ಕನ್ನಡ
ಅಕ್ರಮ ವಿದ್ಯುತ್ ಸಂಪರ್ಕ ಕುರಿತು ಪ್ರಶ್ನಿಸಿದ ಮೀಟರ್ ರೀಡರ್ ಮೇಲೆ ರೌಡಿ ಶೀಟರ್ ಒಬ್ಬ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣ
ಮಂಡ್ಯದ ಗಾಂಧಿನಗರ 7ನೇ ಕ್ರಾಸ್ ನಲ್ಲಿ ನಡೆದಿದೆ.
ಪಿ.ಸಿ.ಚನ್ನಕೇಶವ, ಹಲ್ಲೆಗೊಳಗಾದ ವಿದ್ಯುತ್ ಮೀಟರ್ ರೀಡರ್.
ರೌಡಿ ಶೀಟರ್ ಅರ್ಜುನ್ ಗೌಡ ಮತ್ತು ಇತರರು ಹಲ್ಲೆ ನಡೆಸಿದ ಆರೋಪ.
ಗಾಯಾಳು ಚನ್ನಕೇಶವಗೆ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…